ವೇದಂಗಳೆಂಬವುಬ್ರಹ್ಮನಬೂತಾಟ.ಶಾಸ್ತ್ರಂಗಳೆಂಬವುಸರಸ್ವತಿಯಗೊಡ್ಡಾಟ.ಆಗಮಗಳೆಂಬವುಋಷಿಯಮರುಳಾಟ.ಪುರಾಣಗಳೆಂಬವುಪೂರ್ವದವರಗೊಡ್ಡಾಟ(ಒದ್ದಾಟ?)ಇಂತುಇವನುಅರಿದವರನೇತಿಗಳೆದುನಿಜದಲ್ಲಿನಿಂದಿಪ್ಪಾತನೆಗುಹೇಶ್ವರನಲ್ಲಿಅಚ್ಚಲಿಂಗೈಕ್ಯನು!