ವೇದವನೋದಿದ ಆಗಮವನೋದಿದ ವೇದಜ್ಞಾನಿಗಳು


Title vachana saahitya
Author ಷಣ್ಮುಖಸ್ವಾಮಿ
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ವೇದವನೋದಿದ
ವೇದಜ್ಞಾನಿಗಳು
ಸರಿಯಲ್ಲ.
ಶಾಸ್ತ್ರವನೋದಿದ
ಶಾಸ್ತ್ರಜ್ಞಾನಿಗಳು
ಸರಿಯಲ್ಲ.
ಆಗಮವನೋದಿದ
ಆಗಮಜ್ಞಾನಿಗಳು
ಸರಿಯಲ್ಲ.
ಆದಿಯನಾದಿಯಿಂದತ್ತತ್ತವಾದ
ಮಹಾಘನವಸ್ತುವನೊಡಗೂಡಿದ
ಶರಣಂಗೆ
ಇವರಾರೂ
ಸರಿಯಲ್ಲವಯ್ಯಾ
ಅಖಂಡೇಶ್ವರಾ.