ವೇದಘನವೆಂಬುದೊಂದುಸಂಪಾದನೆ.ಶಾಸ್ತ್ರಘನವೆಂಬುದೊಂದುಸಂಪಾದನೆ.ಪುರಾಣಘನವೆಂಬುದೊಂದುಸಂಪಾದನೆ.ಆಗಮಘನವೆಂಬುದೊಂದುಸಂಪಾದನೆ.ಅಹುದೆಂಬುದೊಂದುಸಂಪಾದನೆ.ಅಲ್ಲವೆಂಬುದೊಂದುಸಂಪಾದನೆ.ಗುಹೇಶ್ವರನೆಂಬಮಹಾಘನದನಿಜಾನುಭಾವಸಂಪಾದನೆಯಅರಿಯದಕಾರಣಹಲವುಸಂಪಾದನೆಗಳಾದವು.