Title vachana saahitya
Author Ekaanta Raami tande
Year 1160 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಅಶನ ವ್ಯಸನ ಸರ್ವವಿಷಯಾದಿಗಳಲ್ಲಿ ಹುಸಿದು
ಪಿಸುಣತ್ವದಿಂದ ಗಸಣಿಗೊಂಡು
ಮಾಡಿಸಿಕೊಂಬುದು ಸದ್ಗುರುವಿಗೆ ಸಂಬಂಧವಲ್ಲ. ತಿಲರಸ-ವಾರಿಯ ಭೇದದಂತೆ
ಮಣಿಯೊಳಗಿದ್ದ ಸೂತ್ರದಂತೆ ಅಂಗವ ತೀರ್ಚಿ ಪಾಯ್ಧು ನಿಂದ ಅಹಿಯ ಅಂಗದಂತೆ ಗುರುಸ್ಥಲಸಂಬಂಧ
ಎನ್ನಯ್ಯ ಚೆನ್ನರಾಮೇಶ್ವರಲಿಂಗವನರಿಯಬಲ್ಲಡೆ.



"https://kn.wikisource.org/w/index.php?title=ವ್ಯಸನ&oldid=96658" ಇಂದ ಪಡೆಯಲ್ಪಟ್ಟಿದೆ