ಶಬ್ದ ಸೂತಕವೆಂಬರು ಶಬ್ದ ಸೂತಕ ಉಂಟೆ ತನ್ನಯ ಸಂದೇಹವಲ್ಲದೆ ? ಗಾಳಿಗೆ ಧೂಳು ಲೇಪವಪ್ಪುದೆ ? ಗುಹೇಶ್ವರಲಿಂಗಕ್ಕೆ ಆ ಭಾವವಿಲ್ಲ ಸಂಗನಬಸವಣ್ಣಾ !