ಶರಣನಿರ್ದಲ್ಲಿ ಕುಲಶೈಲಂಗಳಿರ್ಪವು. ಸಕಲರ್ತಿರ್ಥಕ್ಷೇತ್ರಂಗಳಿರ್ಪವು.



Pages   (key to Page Status)   


ಶರಣನಿರ್ದಲ್ಲಿ
ಸಕಲರ್ತಿರ್ಥಕ್ಷೇತ್ರಂಗಳಿರ್ಪವು.
ಶರಣನಿರ್ದಲ್ಲಿ
ಕೈಲಾಸ
ಮೇರು
ಮಂದರ
ಕುಲಶೈಲಂಗಳಿರ್ಪವು.
ಶರಣನಿರ್ದಲ್ಲಿ
ಈರೇಳುಭುವನ
ಹದಿನಾಲ್ಕು
ಲೋಕಂಗಳಿರ್ಪವು.
ನಮ್ಮ
ಅಖಂಡೇಶ್ವರನ
ಶರಣನಿರ್ದಲ್ಲಿ
ಅನಂತಕೋಟಿ
ಬ್ರಹ್ಮಾಂಡಗಳಿರ್ಪವು
ನೋಡಾ.