Pages   (key to Page Status)   

ಶರಣರೊಡನೆ ಶ್ರವವ ಮಾಡಿ
ಮಾರುಗೋಲ ಬಿಡುವೆನಯ್ಯಾ.
ತಾಗಲಿತಪ್ಪಲಿ ಗೆಲವೆನ್ನದೆಂಬೆನಯ್ಯಾ.
ಕಳನಿಂದ ಕಡೆಗಳಕ್ಕೆ ಓಡುವೆ ಕೂಡಲಸಂಗಯ್ಯಾ.