ಶಿವಭಕ್ತನಾದಬಳಿಕಭವಿಮಿಶ್ರವನಡೆಯಲಾಗದುಅನ್ಯದೈವದಭಜನೆಯಮಾಡಲಾಗದು.`ಮಾತರಃಪಿತರಶ್ಚೈವಭರ್ತಾರೋಬಾಂಧವಾಸ್ತಥಾಶಿವಸಂಸ್ಕಾರಹೀನಾಶ್ಚೇತ್ಪಾಕೋಗೋಮಾಂಸಭಕ್ಷಣಂ'ಎಂದುದಾಗಿಕೂಡಲಚೆನ್ನಸಂಗಯ್ಯಾನಿಮ್ಮಲಿಂಗಸಂಗಿಗಳಂಗವಿಸರು