Title vachana saahitya
Author ಷಣ್ಮುಖಸ್ವಾಮಿ
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಶಿವಶಿವಾ
ಎಂದು
ಶಿವನ
ಕೊಂಡಾಡಿ
ಭವಪಾಶವ
ಹರಿದೆನಯ್ಯ.
ಹರಹರಾ
ಎಂದು
ಹರನ
ಕೊಂಡಾಡಿ
ಹರಗಣತಿಂತಿಣಿಯೊಳಗೆ
ನಿಂದೆನಯ್ಯ.
ಇದು
ಕಾರಣ
ಹರಾಯ
ಶಿವಾಯ
ಶ್ರೀ
ಮಹಾದೇವಾಯ
ಓಂ
ನಮಃಶಿವಾಯ
ಎಂದೆನುತಿರ್ದೆನಯ್ಯ
ಅಖಂಡೇಶ್ವರಾ.