ಶಿಶುತಾಯಮರೆವುದೆಅಯ್ಯ?ಪಶುಕರುವಮರೆವುದೆಅಯ್ಯ?ಅಂಗನೆರಮಣನಮರೆವಳೆಅಯ್ಯ?ಲಿಂಗಸಾವಧಾನಿಯಾದಾತಲಿಂಗದನೆನಹಮರೆವನೆಅಯ್ಯಾ?ಮಹಾಲಿಂಗಗುರುಶಿವಸಿದ್ಧೇಶ್ವರಪ್ರಭುವೇ.