ಶ್ರೀವಿಭೂತಿ ರುದ್ರಾಕ್ಷಿುದ್ದವರ ಲಿಂಗವೆಂಬೆ,


Pages   (key to Page Status)   

ಶ್ರೀವಿಭೂತಿ ರುದ್ರಾಕ್ಷಿುದ್ದವರ ಲಿಂಗವೆಂಬೆ
ಇಲ್ಲದವರ ಭವಿಯೆಂಬೆ. ಕೂಡಲಸಂಗಮದೇವಾ
ಸದುಭಕ್ತರ ನೀನೆಂಬೆ. 452