ಶ್ರೀ ನಾಮ ರಾಮಾಯಣ ಸಂಪಾದಿಸಿ

ಬಾಲಕಾಂಡ
1 ಶುದ್ಧಬ್ರಹ್ಮ ಪರಾತ್ಪರ ರಾಮ

2. ಕಾಲಾತ್ಮಕ ಪರಮೇಶ್ವರ ರಾಮ

3. ಶೇಷತಲ್ಪ ಸುಖನಿದ್ರಿತ ರಾಮ

4. ಬ್ರಹ್ಮಾ ದ್ಯಮರ ಪ್ರಾರ್ಥಿತ ರಾಮ

5. ಚ೦ಡಕಿರಣ ಕುಲಮಂಡನ ರಾಮ

6. ಈಮಧದ್ದಶರಥ ನ೦ದನ ರಾಮ

7. ಕಾಸಲ್ಯಾ ಸುಖವರ್ಧನ ರಾಮ

8. ವಿಶ್ವಾಮಿತ್ರ ಪ್ರಿಯಧನ ರಾಮ

9. ಘೋರತಾಟಕಾಘಾತಕ ರಾಮ

10. ಮಾರೀಚಾದಿ ನಿಪಾತಕ ರಾಮ

11 ಶೌಶಿಕೆ ಮಖಸ೦ರಕ್ರಕ ರಾಮ

12.ಶ್ರೀಮದಹಲ್ಯೋದ್ದಾರಕ ರಾಮ

13.ಗೌತಮಮುನಿ ಸಂಪೂಜಿತ ರಾಮ

14.ಸುರಮುನಿವರಗಣ ಸಂಸ್ತುತ ರಾಮ

15.ನಾವಿಕಧಾವಿತ ಮೃದುಪದ ರಾಮ

16.ಮಿಥಿಲಾಪುರಜನ ಮೋದಕ ರಾಮ

17. ವಿದೇಹಮಾನಸರ೦ಜಕ ರಾಮ

18. ತ್ತ್ರ್ರ್ಯ೦ಬಕ ಕಾರ್ಮುಕ ಭ೦ಜಕ ರಾಮ

19. ಸೀತಾರ್ಪಿತ ವರಮಾಲಿಕ ರಾಮ

20. ಕೃತವೈವಾಹಿಕ ಕೌತುಕ ರಾಮ

21. ಭಾರ್ಗವದರ್ಪವಿನಾಶಕ ರಾಮ

22. ಈ್ರೀಮದಯೋಧ್ಯಾಪಾಲಕ ರಾಮ

23.ರಾಮ ರಾಮ ಜಯ ರಾಜಾ ರಾಮ;

24. ರಾಮ ರಾಮ ಜಯು ಸೀತಾ ರಾಮ

25.ರಾಮ ರಾಮ ಜಯ ರಾಜಾ ರಾಮ; ರಾಮ ರಾಮ ಜಯು ಸೀತಾ ರಾಮ

26. ಪಿತೃವಾಕ್ಯಾಶ್ರಿತ ಕಾನನ ರಾಮ

27. ಪ್ರಿಯಗುಹವಿನಿವೇದಿತ ಪದ ರಾಮ

28.ತತ್ಕಾ ಅತೆ ನಿಜಮೃದುಪದ ರಾಮ

29. ಭರದ್ವಾಜಮುಖಾನ೦ದಕ ರಾಮ

30. ಚಿತ್ರಕೂಟಾದ್ರಿ ನಿಕೇತನ ರಾಮ

31. ದಶರಥ ಸಂತತ ಚಿಂತಿತ ರಾಮ

32.ಕೈಕೀ ” ತನಯಾರ್ಥಿತ ರಾಮ

33. ವಿರಚಿತ ನಿಜಪಿತೃಕೆರ್ಮಕ ರಾಮ

34. ಭರತಾರ್ಪಿತ ನಿಜಪಾದುಕ ರಾಮ

ರಾಮ ರಾಮ ಜಯ ಸೀತಾ ರಾಮ

ರಾಮ ರಾಮ ಜಯ ರಾಜಾ ರಾಮ;

ಅರಣ್ಯಕಾಂಡ

35. ದಂಡಕಾವನಜನ ಪಾವನ ರಾಮ

36. ದುಷ್ಟ್ಪವಿರಾಧವಿನಾಶನ ರಾಮ

37. ಶರಭ೦ಗ ಸುತೀಕ್ಸ್ಟ್ಮಾರ್ಚಿತ ರಾಮ

38. ಅಗಸ್ತ್ಯಾನುಗ್ರಹ ವರ್ಧಿತ ರಾಮ

39. ಗೃಧ್ರಾಧಿಪಸಂಸೇವಿತ ರಾಮ

40. ಪ೦ಚವಟೀತಸುಸ್ಟ್ಹಿತ ರಾಮ

41. ಶೂರ್ಪಣಖಾರ್ತಿ ವಿಧಾಯಕ ರಾಮ

42. ಖರದೂಷಣಮುಖ ಸೂದಕ ರಾಮ

43. ಸೀತಾಪ್ರಿಯಹರಿಣಾನುಗ ರಾಮ

44. ಮಾರೀಚಾರ್ತಿಕೃದಾಶುಗ ರಾಮ

45. ವಿನಷ್ಟಸೀತಾನ್ವೇಷಕ ರಾಮ

46. ಗೃಧ್ರಾಧಿಪೆಗತಿದಾಯಕ ರಾಮ

47. ಶಬರೀದತ್ತ ಫಲಾಶನ ರಾಮ

48. ಬ೦ಧಬಾಹುಚ್ಚೇದನ ರಾಮ

ರಾಮ ರಾಮ ಜಯ ರಾಜಾ ರಾಮ; ರಾಮ ರಾಮ ಜಯ ಸೀತಾ ರಾಮ

ಕಿಷ್ಕಿ೦ಧಾಕಾಂಡ

49. ಹನುಮತ್ಪೇವಿತ ನಿಜಪದ ರಾಮ

೫0. ನತಸುಗ್ರೀವಾಭೀಷ್ಟದ ರಾಮ

51. ಗರ್ವಿತ ವಾಲಿಸಂಹಾರಕ ರಾಮ

52. ವಾನರದೂತಪ್ರೇಷಕ ರಾಮ

53. ಹಿತಕರ ಲಕ್ಷ್ಮಣ ಸಂಯುತ ರಾಮ

ರಾಮ ರಾಮ ಜಯ ರಾಜಾ ರಾಮ; ರಾಮ ರಾಮ ಜಯ ಸೀತಾ ರಾಮ

ಸುಂದರಕಾಂಡ

54. ಕಪಿವರಸ೦ತತ ಸಂಸ್ಕೃತ ರಾಮ

55. ತದ್ಗತಿಘ್ನಧ್ವಂಸಕೆ ರಾಮ

56. ಸೀತಾಪ್ರಾಣಾಧಾರಕ ರಾಮ

57. ದುಷ್ಪದಶಾನನದೂಷಿತ ರಾಮ

58. ಶಿಷ್ಟಹನೂಮದ್ಭೂಷಿತ ರಾಮ

59. ಸೀತಾವೇದಿತ ಕಾಕಾವನ ರಾಮ

60. ಕೃತಚೂಡಾಮಣಿದರ್ಶನ ರಾಮ

61. ‘ವರವಚನಾಶ್ಚಾಸಿತ ರಾಮ

ರಾಮ ರಾಮ ಜಯ ಸೀತಾ ರಾಮ

ರಾಮ: ರಾಮ ಜಯ ರಾಜಾ ರಾಮ;

ಯುದ್ಧಕಾ೦ಡ

62.ರಾವಣನಿಧನಪ್ರಸ್ಥಿತ ರಾಮ

63.ವಾನರ ಸೈನ್ಯ ಸಮಾವೃತ ರಾಮ

64.ಶೋಷಿತಸರಿದೀಶಾರ್ಥಿತ ರಾಮ

65.ವಿಭೀಷಣಾ ಭಯದಾಯಕ ರಾಮ

66.ಪರ್ವತಸೇತುನಿಬ೦ಧಕ ರಾಮ

67.ಕುಂಭಕರ್ಣ ಶಿರಶ್ಛೇದಕೆ ರಾಮ

68.ರಾಕ್ಷಿಸಸಂಘ ವಿಮರ್ದಕ ರಾಮ

69.ಅಹಿಮಹಿರಾವಣಚಾರಣ ರಾಮ

70.ಸಂಹೃತ ದಶಮುಖ ರಾವಣ ರಾಮ

71.ವಿಧಿಭವಮುಖಸುರಸಂಸ್ತುತ ರಾಮ

72.ಖಸ್ಥಿತಚಶರಥವೀಕ್ಷಿತ ರಾಮ

73.ಸೀತಾದರ್ಶನ ಮೋದಿತ ರಾಮ

74. ಅಭಿಷಿಕ್ತವಿಭೀಷಣನತ ರಾಮ

75. ಪುಷ್ಪಕಯಾನಾರೋಹಣ ರಾಮ

76. ಭರದ್ವಾಜಾದಿನಿಷೇವಣ ರಾಮ

77. ಭರತಪ್ರಾಣಪ್ರಿಯಕರ ರಾಮ

78. ಸಾಕೇತಪುರೀಭೂಷಣ ರಾಮ

79. ಸಕಲಸ್ವೀಯಸಮಾನತ ರಾಮ

80. ರತ್ನಲಸತ್ಪೀಶಾಸ್ಟಿತ ರಾಮ

81. ಪಟ್ಟಾಭಿಷೇಕಾಲಂಕ್ಳಿತ ರಾಮ

82. ಪಾರ್ಥಿವಕುಲಸಮ್ಮಾನಿತ ರಾಮ

83. ವಿಭೀಷಣಾರ್ಪಿತರಂಗಕ ರಾಮ

84. ಕೀಶಕುಲಾನುಗ ಹಕರ ರಾಮ

85. ಸಕಿಲಜೀವಸ೦ರಕ್ಷಕ ರಾಮ

86. ಸಮಸ್ತಲೋಕೋಧಾರಕ ರಾಮ

ರಾಮ ರಾಮ ಜಯ ರಾಜಾ ರಾಮ; ರಾಮ ರಾಮ ಜಯ ಸೀತಾ ರಾಮ

ಉತ್ತರಕಾ೦ಡ
87. ಆಗತಮುನಿಗಣ ಸ೦ಸ್ತುತ ರಾಮ

88. ವಿಶ್ರುತಚಶಕ೦ಠೋದ್ಭವ ರಾಮ

89. ಸೀತಾಲಿ೦ಗನ ನಿವಣ್ಯತ ರಾಮ

90. ನೀತಿಸುರಕ್ಪಿತ ಜನಪದ ರಾಮ

91. ವಿಪಿನತ್ಯಾಜಿತ ಜನಕಜ ರಾಮ

92. ಕರಿತ ಲವಣಾಸುರವಧ ರಾಮ

93. ಸ್ವರ್ಗತ ಶ೦ಬುಕೆಸ೦ಸ್ತುತ ರಾಮ

94. ಸ್ವತನಯ ಖಶಲವ ನಂದಿತ ರಾಮ

95. ಅಶ್ವಮೇಧಕ್ರತು ದೀಕ್ಷಿತ ರಾಮ

96. ಕಾಲಾವೇದಿತ ಸುರಪದ ರಾಮ

97. ಅಯೋಧ್ಯಕಜನ ಮುಕ್ತಿದ ರಾಮ

98. ವಿಧಿಮುಖ ವಿಬುಧಾನಂದಕ ರಾಮ

99. ತೇಜೋಮಯ ನಿಜರೂಪಕ ರಾಮ

100.ಸಂಸ್ಕತಿ ಬಂಧ ವಿಮೋಚಕ ರಾಮ

101.ಭಕ್ತಿಪರಾಯಣ ಮುಕ್ತಿದ ರಾಮ

102.ಸರ್ವಚರಾಚರಪಾಲಕ ರಾಮ

103.ಸರ್ವಭವಾಮಯವಾರಕೆ ರಾಮ

104. ಸರ್ವಭವಾಮಯವಾರಕ ರಾಮ

105. ವೈಕು೦ಠಾಲಯ ಸಂಸ್ಥಿತ ರಾಮ

106. ನಿತ್ಯಾನಂದ ಪದಸ್ಸಿತ ರಾಮ

107.ರಾಮ ರಾಮ ಜಯ ರಾಜಾ ರಾಮ

108 ರಾಮ ರಾಮ ಜಯ ಸೀತಾ ರಾಮ||

ನೋಡಿ]] ಸಂಪಾದಿಸಿ

ಉಲ್ಲೇಖ ಸಂಪಾದಿಸಿ

  1. ›: https://www.mymandir.com/p/PtFbgc ಶ್ರೀ ನಾಮ ರಾಮಾಯಣ – VV Krishnamurthy(Kittu)
  2. › PtFbgc ಶ್ರೀ ನಾಮ ರಾಮಾಯಣ ಬಾಲಕಾಂಡಃ ...
  3. › blog ಶ್ರೀ ರಾಮನಾಮ ಸಂಕೀರ್ತನ | ಸಂಪದ