ಸಂಚಲವಿಲ್ಲದ, ಭಕ್ತಿವಂಚನೆುಲ್ಲದ ಮಹಾಂತರ




Pages   (key to Page Status)   

ಸಂಚಲವಿಲ್ಲದ
ಭಕ್ತಿವಂಚನೆುಲ್ಲದ ಮಹಾಂತರ ತೋರಾ. ತನುಶುಚಿ ಮನಶುಚಿಗಳನು ತೋರಾ
ಇಂತಪ್ಪ ಶಿವಲಿಂಗೈಕ್ಯರ ತೋರಿ ಬದುಕಿಸು
ಕೂಡಲಸಂಗಮದೇವಾ. 513