ಸಂಸಾರವೆಂಬಡವಿಯಲ್ಲಿ ಹುಲಿಯುಂಟು, ಕರಡಿಯುಂಟು.


Pages   (key to Page Status)   

ಸಂಸಾರವೆಂಬಡವಿಯಲ್ಲಿ ಹುಲಿಯುಂಟು
ಕರಡಿಯುಂಟು. ಶರಣನಂಜನಂಜ
ಮಹಾಧೀರ ಶರಣನಂಜನಂಜ
ಕೂಡಲಸಂಗನ ಶರಣಂಗೆ ನಿರ್ಭಯ.