ಸಂಸಾರಸಂಗವ ಭೇದಿಸಿ ನೋಡುವಡೆ,



Pages   (key to Page Status)   


ಸಂಸಾರಸಂಗವ ಭೇದಿಸಿ ನೋಡುವಡೆ
ದೂರವೆ ? ಕಪಟ ಕನ್ನಡವೆ ? ರವಿಯ ತಪ್ಪಿಸಿ ಸುಳಿವ ಗುಹೇಶ್ವರನೆಂದರಿದ ಶರಣ ಸಂಸಾರಿಯೆ ?