ಸತ್ತಾದಡೆ ಶರೀರಂ ಪೋದಡೆ ಪೋಗಲಿ ಲೋಕದ ಗಂಡರನೊಲ್ಲೆ ; ಲೋಕದ ಹೆಂಡಿರು ಬೇಕಾದೊಡೆ ಮಾಡಿಕೊಳ್ಳೆಲೆ ; ಉರಿಯದಿರು ಉರಿಯದಿರು ಉರಿಯದಿರು. ಚೆನ್ನಮಲ್ಲಿಕಾರ್ಜುನನಲ್ಲದೆ ಲೋಕದ ಗಂಡರು ಎನಗೆ ನೆನೆಯಲು ಬಾರದು ಸೋಂಕಲಿ ಬಾರದು ಅಲ್ಲದ ಮೋರೆ ಕಂಡಣ್ಣ.