ಸತ್ಯಲೋಕದಿಂದ ಚಿತ್‍ಸಮುದ್ರ ಉಕ್ಕಿ


Title vachana saahitya
Author Tomtada Siddalingeshwara ShivaYogigaLu
Year 1550-1600 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಸತ್ಯಲೋಕದಿಂದ ಚಿತ್‍ಸಮುದ್ರ ಉಕ್ಕಿ ಹರಿಯಲು ಸಪ್ತಸಮುದ್ರಂಗಳೆಲ್ಲಾ ಬರತವು ನೋಡಾ. ಮತ್ರ್ಯಲೋಕದ ಮಾನವರು ಚಿತ್‍ಸಮುದ್ರದೊಳಗೆ ಮುಳುಗಿ ನಿತ್ಯ ನಿಶ್ಚಿಂತ ನಿರ್ಮಲರಾದರು ನೋಡಾ. ಚಿತ್ ಸಮುದ್ರದೊಳಗೆ ಮುಳುಗಿ ಸತ್ತಾತ ಸಾಕ್ಷಾತ್ ಪರವಸ್ತು ನೋಡಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.