ಸತ್ಯವಚನವ ತಥ್ಯ ನುಡಿವಾತನೇ



Pages   (key to Page Status)   


ಸತ್ಯವಚನವ
ನುಡಿವಾತನೇ
ಸದ್‍ಭಕ್ತನು.
ಸದಾಚಾರದಲ್ಲಿ
ನಡೆವಾತನೇ
ಸದ್‍ಭಕ್ತನು.
ತಥ್ಯ
ಮಿಥ್ಯ
ರಾಗದ್ವೇಷವನಳಿದಾತನೇ
ಸದ್‍ಭಕ್ತನಯ್ಯ
ಅಖಂಡೇಶ್ವರಾ.