ಸತ್ಯಸಂಬಂಧ ಸಯವಾದ ಭೃತ್ಯಾಚಾರವೆನಗಿಲ್ಲವಯ್ಯಾ.


Pages   (key to Page Status)   

ಸತ್ಯಸಂಬಂಧ ಸಯವಾದ ಭೃತ್ಯಾಚಾರವೆನಗಿಲ್ಲವಯ್ಯಾ. ಅನುದಿನ ನಿಮ್ಮ ನೆನೆಯಲು ಭಕ್ತಿಯುಲ್ಲವಯ್ಯಾ ಎನಗೆ. ಕೂಡಲಸಂಗಮದೇವಾ
ಕರುಣಿ
ಕೃಪೆಯ ಮಾಡಯ್ಯಾ. 289