Pages   (key to Page Status)   

ಸತ್ಯ ಸದಾಚಾರ ಸಂಬಂಧವಾದ ಭೃತ್ಯಾಚಾರ ಎನಗಿಲ್ಲಯ್ಯಾ
ಆನು ನಿಮ್ಮ ನೆನೆಯಲು ಎನಗೆ ಭಕ್ತಿಯಿಲ್ಲಯ್ಯಾ
ಕರುಣದಿಂ ಕೃಪೆ ಮಾಡಾ
ಕೂಡಲಸಂಗಮದೇವಾ.