ಇದು ಸದಸ್ಯ:Arjun Devadhar ಲೇಖನದ ಸುಧಾರಣೆಗಾಗಿ ಚರ್ಚಾ ಪುಟವಾಗಿದೆ.

  • ಶಾಂತವಾಗಿ ವರ್ತಿಸಿ.
  • ಇತರರಿಂದ ಒಳ್ಳೆಯದನ್ನು ಬಯಸಿ.
  • ಸಂತೋಷದಿಂದ ಸ್ವಾಗತಿಸಿ.

ನನ್ನ ಹೆಸರು ಅರ್ಜುನ್. ಬಿ. ದೇವಧರ. ನಾನು ಹುಟ್ಟಿದ್ದು ೨೦ ಮರ್ಛ್ ೧೯೯೯ ಬೆಂಗಳೂರಿನಲ್ಲಿ. ನನ್ನ ತಂದೆಯ ಹೆಸರು ಬಾಲಚಂದ್ರ ದೇವಧರ ಹಾಗು ನನ್ನ ತಾಯಿಯ ಹೆಸರು ಜ್ಯೊತಿ ದೇವಧರ. ನನ್ನ ವಯಸ್ಸು ೧೮ ವರ್ಷ.

ಶಿಕ್ಷಣ

ಸಂಪಾದಿಸಿ

ನನ್ನ ಬಾಲ್ಯದ ದಿನಗಳನ್ನು ನಾನು ಸೌದಿ ಅರೇಬಿಯಾದಲ್ಲಿ ಕಳೆದನು. ಅಲ್ಲಿಯ ಇಂಡಿಯನ್ ಶಾಲೆಯಲ್ಲಿ ನಾನು ನನ್ನ ಪೂರ್ವ ಪ್ರಾಥಮಿಕ ಒದಿದೆನು. ನಂತರ ನಾನು ಭಾರತಕ್ಕೆ ಬಂದೆನು. ಇಲ್ಲಿ ನಾನು ನನ್ನ ಪ್ರಾಥಮಿಕ, ಮಾದ್ಯಮ ಹಾಗು ಪ್ರೌಢಶಾಲೆಯ ಒದನ್ನು ಏಸ್. ಜೆ. ಆರ. ಪಬ್ಲಿಕ್ ಶಾಲೆಯಲ್ಲಿ ಮುಗಿಸಿದೆನು. ನಂತರ ನನ್ನ ಪದವಿ ಪೂರ್ವ ಶಿಕ್ಶಣವನ್ನು ಸಿ. ಎಮ್. ಅರ್. ಕಾಲೇಜಿನಲ್ಲಿ ಮಾಡಿದೆ. ಕ್ರ್ಯ ಸ್ಟ ವಿಶ್ವವಿದ್ಯಾಲಯದಲ್ಲಿ ನಾನು ನನ್ನ ಬಿ.ಕಾಂ ಪದವಿಯನ್ನು ಪಡೆಯಲು ಬಂದಿದ್ದೇನೆ.

ಗುಣಗಳು

ಸಂಪಾದಿಸಿ

ನಾನು ಬಹಳ ಜವಾಬ್ದಾರಿಯುತ್ತ ವ್ಯಕ್ತಿಯಾಗಿದ್ದೇನೆ,ಸಹಾನುಭೂತಿ ಹಾಗು ಸ್ವಾಭಿಮಾನದ ಜೀವನವನ್ನು ನಡೆಸಲು ಇಷ್ಟಪಡುತ್ತೇನೆ. ನಾನು ನನ್ನ ಕೆಲಸಗಳನ್ನು ಪರಿಪೂರ್ಣತೆಯಿಂದ ಮಾಡುವನು. ನನ್ನ ಹಿರಿಯರಿಗೆ ಹಾಗು ಗೆಳೆಯರಿಗೆ ನಾನು ಗೌರವದಿಂದ ಮಾತನಾಡುತ್ತೇನೆ. ಯಾವುದಾದ ಒಂದು ಕೆಲಸವನ್ನು ಪ್ರಾರಂಭಿಸಿದಾಗ, ಅದನ್ನು ಮುಗಿಸುವ ಛಲ ನನ್ನಲ್ಲಿ ಇದೆ. ಈ ಒಂದು ಗುಣಮಟ್ಟ ನನ್ನ ಶಕ್ತಿ.ಯಾವುದೆ ಕೆಲಸ ನೀಡಿದರೂ ನಾನು ಅದನ್ನು ನನ್ನ ಅತ್ಯುತ್ತಮ ನೀಡುತ್ತೇನೆ.

ಹವ್ಯಾಸಗಳು

ಸಂಪಾದಿಸಿ
ನನ್ನ ಹವ್ಯಾಸಗಳು ಕ್ರೀಡೆಗಳು ಆಡುವುದು, ಚರ್ಚೆಗಳ್ಳಲ್ಲಿ ಭಾಗವಹಿಸುವುದು, ಪುಸ್ತ್ಕಗಳು ಓದುವುದು ಹಾಗು ಅಡುಗೆ ಮಾಡುವುದು. ಕ್ರೀಡೆಗಳ್ಳಲ್ಲಿ ನನಗೆ ಬಹಳ ಇಷ್ಟವಾದ ಆಟಗಳು ಕ್ರಿಕೆಟ್ ಹಾಗು ಫುಟ್ಬಾಲ್. ನಾನು ಭಾರತಿಯ ತಂಡ ಆಡುವ ಆಟಗಳ್ಳನ್ನು ತಪ್ಪದೆ ನೋಡುವೆನು.ಹಲವಾರು ಆಟಗಳಲ್ಲಿ ನಾನು ಭಾಗವಹಿಸ್ಸಿದ್ದೆನೆ. ನನಗೆ ಇಷ್ಟವಾದ ಕ್ರಿಕ್ರೆಟರ್ ವಿರಾಟ ಕೋಹಿಲಿ ಹಾಗು ಎಮ್. ಎಸ್. ಧೋಣಿ. ನನಗೆ ಜೀವನಚರಿತ್ರೆ ಹಾಗು ಆತ್ಮಚರಿತ್ರೆ ಪುಸ್ತಕಗಳನ್ನು ಓದುವ ಆಸಕ್ತಿ ಇದೆ. ಅಬ್ದುಲ್ ಕಲಾಮ್ ಅವರ 'ವಿನ್ಗ್ಸ್ ಆಫ ಫ಼್ಅರ್' ನನ್ನ ಇಷ್ಟವಾದ ಪುಸ್ತಕ. ನನಗೆ ನನ್ನ ಗೆಳೆಯರ ಒಡಣೆ ಸಮಯವನ್ನು ಕಳೆಯುವುದು ಬಹಳ ಇಷ್ಟ. ನನಗೆ ಮನೆಯಲ್ಲಿ ಅವಕಾಶ ಸಿಕ್ಕಿದಾಗ ನಾನು ಸಣ್ಣ ಪುಟ್ಟ ಅಡುಗೆಯನ್ನು ಮಾಡುತ್ತೀನಿ. ಸಾರ್ವಜನಿಕ ಭಾಷಣ ಹಾಗು ಚರ್ಚೆಗಳು ನನಗೆ ಬಹಳ ಇಷ್ಟ. ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೆನೆ. ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹಳ ವಿಷಯಗಳು ಕಲಿಯುವ ಅವಕಾಶ ಸಿಕ್ಕಿವೆ. ಇನ್ನು ಮುಂದೆ ಬರುವ ಅವಕಾಶಗಳನ್ನು ಇನ್ನು ಚೆನ್ನಾಗಿ ಉಪಯೋಗಿಸುವುದು ನನ್ನ ಮುಖ್ಯ ಗುರಿ, ಮುಂದೆ ಎಮ್.ಬಿ.ಎ ಮಾಡುವ ಒಂದು ಆಸೆ ಉಂಟು. ಅದನ್ನು ನಾನು ಒಂದು ಒಳ್ಳೆಯ ಕಾಲೇಜಿನಿಂದ ಮಾಡಬೇಕೆಂಬುವುದು ನನ್ನ ಕನಸು. ಹೀಗೆ ಎಮ್.ಬಿ.ಎ ಮಾಡಿ ನಂತರ ಮುಂದೆ ಒಳ್ಳೆಯ ಹೆಸರವನ್ನು ನಾನು ಪಡೆದು, ನನ್ನ ತಂದೆ-ತಾಯಿಯರನ್ನು ಸದಾ ಸಂತೋಷವಾಗಿ ಇರಿಸುವುದು ನನ್ನ ಗುರಿ.