ಇದು ಸದಸ್ಯ:Nithin Basavaraj ಲೇಖನದ ಸುಧಾರಣೆಗಾಗಿ ಚರ್ಚಾ ಪುಟವಾಗಿದೆ.

  • ಶಾಂತವಾಗಿ ವರ್ತಿಸಿ.
  • ಇತರರಿಂದ ಒಳ್ಳೆಯದನ್ನು ಬಯಸಿ.
  • ಸಂತೋಷದಿಂದ ಸ್ವಾಗತಿಸಿ.

ನನ್ನ ಹೆಸರು ನಿತಿನ್.ಬಿ. ನನ್ನ ತಂದೆದಯ ಹೆಸರು ಬಸವರಾಜ್.ನನ್ನ ತಾಯಿಯ ಹೆಸರು ತೇಜಶ್ರೀ.ನಮ್ಮ ಕುಟುಂಬದಲ್ಲಿ ಮೂರು ಜನ ಮಾತ್ರ ಇರವುದು.ನಾನು ಪ್ರಾಥಮಿಕ ಹಾಗು ಹ್ಯೆಸ್ಕೂಲ್ ಕೇಂಬ್ರಿಡ್ಜ್‌‌‌‌‌‌‌‌‌‌‌ ಶಾಲೆಯಲ್ಲಿ ಓದಿದ್ದೇನೆ.ಪ್ರಥಮ ಹಾಗು ದ್ವಿತೀಯ ಪಿ.ಯು.ಸಿ.ಯನ್ನು ಪ್ರೆಸಿಡೆನ್ಸಿ ಕಾಲೇಜ್ ಓದಿದ್ದೇನೆ.ನನ್ನ ಹವ್ಯಾಸಗಳು ಫೋಟೋಗ್ರಫಿ ,ಕ್ರಿಕೆಟ್,ಬೌಲಿಂಗ್,ಫುಟ್ಬಾಲ್,ಟೆನಿಸ್,ಟ್ರೆಕಿಂಗ್,ಗೆಮ್ಮಿಂಗ್,ಬ್ಯಾಸ್ಕೆಟ್ಬಾಲ್,ತ್ರವೆಲ್ಲಿಂಗ್,ಡ್ರೈವಿಂಗ್.ನನ್ನ ಅಪ್ತಗೆಳೆಯರಾದ ಚಿರಾಗ್ ಒಬ್ಬ ವಳೆಯ ಮನುಶ್ಯ.ಅವನಿಗೆ ಬೆರೆಯವರಿಗೆ ಸಹಾಯ ಮಾಡುವಂತಹ ಒಳೆಯ ಗುಣವಿದೆ.ಆ ಗುಣ ನನಗೆ ತುಂಬ ಇಶ್ಟವಾಹಿತು. ಅವನ ಹವ್ಯಾಸಗಳು ಕ್ರಿಕೆಟ್,ಫುಟ್ಬಾಲ್,ಬ್ಯಾಸ್ಕೆಟ್ಬಾಲ್,ಸ್ವಿಮ್ಮಿಂಗ್,ಐಸ್ ಸ್ಕೇಟಿಂಗ್,ಯೋಗ. ನನ್ನ ಎರಡನೆ ಅಪ್ತಗೆಳೆಯ ಮಿಥುನ್.ಅವನ ಹವ್ಯಾಸಗಳು ಡಾನ್ಸ್,ಕುಕಿಂಗ್,ಬೋರ್ಡ್ ಗೇಮ್ಸ್,ಆಕ್ಟಿಂಗ್,ಚೆಸ್,ಡಿಬೇಟ,ವಾಲಿಬಾಲ್,ರೆಡಿಂಗ್.ನನ್ನ ಮೂರನೆಯ ಗೆಳೆಯ ಪ್ರದಿ,ಅವನು ತುಂಬ ವಳೆಯ ಹುಡುಗ.ಅವನ ಹವ್ಯಾಸಗಳು ಬೌಲಿಂಗ್,ಬ್ಲಾಗಿಂಗ್,ಕ್ರಾಫ್ತ್ಸ್,ಗಾಲ್ಫ್,ಹಾರ್ಸ್ ರೈಡಿಂಗ್,ಕಯಕಿಂಗ್,ಪಿಯಾನೋ ,ಟೆನಿಸ್.ನನ್ನ ನಾಲ್ಕನೆ ಅಪ್ತಗೆಳೆಯ ಹೆಸರು ಗಣೇಶ್.ನನು ಮತ್ತು ಗಣೇಶ್ ಶನಿವಾರ ಮತ್ತೆ ಬಾನವಾರ ಕ್ರಿಕೆಟ್ ಹಾಡುತ್ತೇವೆ,ಅವನು ಕ್ರಿಕೆಟ್ ತುಂಬ ಚೆನಾಗಿ ಆಡುತ್ತಾನೆ.ಅವನ ಹವ್ಯಾಸಗಳು ಸಾಕರ್,ವೀಡಿಯೊ ಗೇಮ್ಸ್ ,ಗೋ ಕರ್ತಿಂಗ್ ,ಗಾಲ್ಫ್,ಡ್ರಾಮಾ,ಚೆಸ್,ಕಂಪ್ಯೂಟರ್ ಆಕ್ಟಿವಿಟೀಸ್,ಕುಕಿಂಗ್,ಈಟಿಂಗ್,ಬೌಲಿಂಗ್. ನನಿಗೆ ಗೇಮಿಂಗ್ ಎಂದರೆ ತುಂಬ ಹಾಸೆ. ನನ್ನ ಅಪ್ತಗೆಳೆಯನ ಹೆಸರು ಚಂದ್ರಶೇಕರ್.ಅವನು ಬಾನುವರ ನನ್ನ ಮನೆಗೆ ಕ್ರಿಕೆಟ್ ಹಾಡಲು ಬರುತ್ತಾನೆ. ಅವನ ಹವ್ಯಾಸಗಳು ದೊಡ್ಗೆಬಲ್,ತ್ರೌಬಲ್,ಬ್ಯಾಸ್ಕೆಟ್ಬಾಲ್,ಕ್ರಿಕೆಟ್,ಗಿಟಾರ್. ಈಗ ನಾನು ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಬಿಬಿಯೆಯನ್ನು ಓದುತಿದ್ದೇನೆ.

Start a discussion with Nithin Basavaraj

Start a discussion