ನಮಸ್ಕಾರ,

೧೪ನೇ ಜುಲೈ, ೧೯೯೯ ಬೆಳಗ್ಗೆ ೯ ಗಂಟೆಯಲ್ಲಿ ನನಗೆ ಈ ಪ್ರಪಂಚ ಪರಿಚಯವಾಯಿತು. ಅಳ್ಳುತ್ತಾ ನಾ ಪ್ರಪಂಚದಲ್ಲಿ ಬಂದಿರುವ ಖುಷಿಯ ಸಂಗತಿ ನನ್ನ ತಂದೆ-ತಾಯಿ, ಒಂದೇ ಬಂಧು-ಬಳಗ, . ಆ ದಿನ ಮನೆಯಲ್ಲಿ ಖುಷಿ, ಸಡಗರಯಳರಲ್ಲಿ ಕಾಡುತಿತ್ತು. ನನ್ನ ಅಳುವ ಶಬ್ದ, ನಾನು ಆ ಕುಟುಂಬದಲ್ಲಿ ಬಂದಿರುವ ಸುದ್ದಿ ಮನೆ ತುಂಬ ಖುಷಿ ಕೊಟ್ಟಿತ್ತು.

ಕುಟುಂಬ

ಸಂಪಾದಿಸಿ
 
ನನ್ನ ಹೆಸರು ಹರ್ಷ ನಾನು ಹುಟ್ಟಿದ್ದು ರಾಯಚೂರು ಜಿಲ್ಲೆಯಲ್ಲಿ, ನನ್ನ ತಂದೆ ಮತ್ತು ತಾಯಿಯ ಹೆಸರು ಬಂದು ಪ್ರಹಲಾದ ಮತ್ತು ಉಮಾ. ನಾನು ೩ ವರ್ಷದಲ್ಲೆ ಬೆಂಗಳೂರುಗೆ ಕರೆತಂದು ನನ್ನನ್ನು ಶಾಲೆಗೆ ಓದಿಸಲು ಕಳುಸಿದರು. ನನ್ನ ೧೨ನೇ ತರಗತಿಯನ್ನು ನನ್ನ ಮಾವನ ಮನೆಯಲ್ಲಿದ್ದು ಪೂರ್ತಿಗೊಳಿಸಿದೆ, ಆ ನಂತರ ನನ್ನ ಒಡಹುಟ್ಟಿದ ಅಕ್ಕನೊಂದಿಗೆ ಬಂದು ಸೇರಿದೆ. ನನಗೆ ಒಬ್ಬ ತಮ್ಮನೂ ಇದ್ದಾನೆ. ನನ್ನ ಮುಂದಿನ ವಿದ್ಯಾಬ್ಯಾಸ ಕ್ರೈಸ್ಟ್ ಯುನಿವರ್ಸಿಟಿ ಏಂಬ ಕಾಲೇಜಿಗೆ ಸೇರಿಸಿದೆ. ನನ್ನಪ್ಪ ಪೋಲಿಸ್ ಅಫಿಸರ್ ಆದ ಅವರಿಗೆ ಟ್ರಾಸ್ವರ್ ಮದ್ಯಪ್ರದೇಶಿಗೆ ಆಗಲಾಗಿತ್ತು, ನನ್ನ ತಾಯಿ ತಮ್ಮನವರನ್ನು ಮದ್ಯಪ್ರದೇಶಿಗೆ ಕರೆದೊದರು. ನನ್ನ ತಮ್ಮನ ಶಿಕ್ಷಣವನ್ನು ಅಲ್ಲೆಯೆ ಮುಂದುವೊರೆಸಲು ನಿರ್ದಾರಿಸಿದರು. ಆದರೆ ನಾನು ಮತ್ತು ನನ್ನಕ್ಕ ಇಲ್ಲೆ ಬೆಂಗಳೂರಲ್ಲೆ ಉಲಿದೆವು. ಇದು ನನ್ನ ಕುಟುಂಬದ ಸಂಗತಿಗಳು.

ರಜಾದಿನಗಳು

ಸಂಪಾದಿಸಿ

ನಾನು ಕೆಲವೊಂಮ್ಮೆ ನನ್ನ ತಂದೆ ತಯಿಯಬೆಲಿ ರಜಿದಲ್ಲಿ ಹೊಗಿಮಾತನಡಿಸಿ ಬರುವನು. ಮೊನ್ನೆ ನನ್ನ ೧ ನೇಯ ಸೆಮಿಸ್ಟರ್ ಮುಗಿದನಂತರ ಹೊಗಿಬಂದೆ. ತಾಯಿ, ತಮ್ಮ, ತಂದೆ ಅವರನ್ನು ನೊಡಿ ಬಹಳ ಸಂತೊಷವಾಯಿತ್ತು. ಬಟ್ಟೇ ಪುಸ್ತಕ ಮುಂತಾದ ಸಮಗ್ರಿಗಳ್ಳನ್ನು ನನಗೆ ಕೊಡಿಸಿದರು. ತಮ್ಮ ತಂದೆಯವರೊಂದಿಗೆ ಹೊರಗೆ ಹೊಗಿ ನನ್ನ ರಜೆಗಳನ್ನು ಮುಗಿಸಿದೆನು.

ನನ್ನ ಬಗ್ಗೆ ಹೆಳುವುದಾದರೆ ನಾನು ಲಕ್ ಅನ್ನು ನಂಬದೆ ಕಷ್ಟದ ಕೆಲಸವನ್ನು ನಂಬಿ ನನ್ನ ಜೀವನದ ಗುರಿಯನ್ನು ತಲುಪಬೇಕೆಂಬ ಆಸೆ. ನನ್ನ ಆಸೆ ಮತ್ತು ಗುರಿ ಏಂದರೆ ಐ.ಪಿ.ಎಸ್ ಆಗ ಬೇಕಂಬುದು. ನನ್ನ ಈ ಗುರಿ ತಲುಪಳು ದಿನೆದಿನೆ ಕಷ್ಟ ಪಡುತೆನೆ ಹಾಗು ಪ್ರತಿನಿತ್ಯ ನನ್ನ ಗುರಿಯನ್ನು ನೆನಪಿಸಿಕೊಂಡೆ ನಾನು ನನ್ನ ದಿನವನ್ನು ಪೊತ್ರಿಗೊಳಿಸುತ್ತೆನೆ. ಹಾಗು ನಾನು ನನ್ನ ಅಪ್ಪನಂತೆ ಪೋಲಿಸ್ ಅಗಿ ಅವರಂತೆ ನಿಯತ್ತಾಗಿ ಕೆಲಸಮಾಡಿ ನನ್ನ ತಂದೆ ತಾಯಿಯ ಹೆಸರು ಗೌರವಿಸುವಂತ್ತೆ ಮಾಡಬೇಕೆಂಬ ಆಸೆ.

      ನನ್ನ ಅಕ್ಕ ಹಾಗು ನನ್ನ ತಂದೆ ತಾಯಿ ನನ್ನ ಈ ಗುರಿ ತಲುಪಲು ಪೋತ್ಸಹಿಸುತ್ತಾರೆ.
                                                                                       ದನ್ಯವಾದಗಲು....


 This user is a member of WikiProject Education in India

ಉಪಪುಟಗಳು

ಸಂಪಾದಿಸಿ

In this ಸದಸ್ಯspace:

ಸದಸ್ಯ:
H350
ಸದಸ್ಯರ ಚರ್ಚೆಪುಟ:
"https://kn.wikisource.org/w/index.php?title=ಸದಸ್ಯ:H350&oldid=138781" ಇಂದ ಪಡೆಯಲ್ಪಟ್ಟಿದೆ