ನನ್ನ ಮೊದಲ ಹೆಸರು ಮದಿವ್ನಾನನ್ , ಆದರೆ ಅಪ್ಪ ಸ್ವಲ್ಪ ವರ್ಷದ ನಂತರ ಕಣ್ಣಯನ್ ಎಂದು ಹೆಸರನ್ನು ಬದಲಾಯಿಸಿದರು. ಚಿಕ್ಕ ವಯಸಿಲಿನಲ್ಲಿ ನನಗೆ ಕ್ರೆಡೆಗಲ್ಲಲಿ ಹಲವು ಆಸಕ್ತಿ.ನನ್ನ ಸ್ವಂತ ಊರು ವೇಲೂರು ಜಿಲ್ಲೆಯ ಪಾಪನಾಪಳ್ಳಿಎಂಬ ಗ್ರಾಮ. ಅಪ್ಪ ಕೂಲಿ ಕೆಲಸದವರಾದರು ನನ್ನನು ಚೆನ್ನಾಗಿ ಓದಿಸಿ ಬೆಳೆಸಬೇಕೆಂಬುದು ಅವರ ಆಸೆ. ಅಪ್ಪ ಅಮ್ಮ ಜೊತೆಯಲ್ಲಿ ಸಮಯ ಕಳೆಯುವುದು ಎಂದ್ರೆ ತುಂಬಾ ಇಷ್ಟ. ಅಣ್ಣನಿಗೆ ನನ್ನ ಮೇಲೆ ಪ್ರೀತಿ ಜಾಸ್ತಿ. ಇಂತಹ ಕುಟುಂಬ ಸಿಗಲು ನಾನು ತುಂಬಾ ಪುಣ್ಯ ಮಾಡಿರಬೇಕು. ಬದುಕನ್ನು ಬದುಕಬೇಕು ಕಳೆಯಬರೆದು ಎನ್ನುವುದು ನನ್ನ ನಂಬಿಕೆ.ಶಾಲೆಯಲ್ಲಿ ಗೆಳೆಯ ಗೆಳೆತಿಯರ ಬಳಿ ಮಾತನಾಡಿದ್ದು ಒಂದೇ ಈಗ ನೆನಪ್ಪಿನಲ್ಲಿ ಇದೆ. ನನ್ನ ಗೆಳೆಯರನ್ನು ಎಂದೆಂದಿಗೂ ನಾನು ಮರೆಯುವುದಿಲ್ಲ ಅವರ ಪ್ರೀತಿ, ಅವರ ಜೊತೆ ಇದ್ದ ಕಾಲ ನನ್ನ ಬದುಕಿನ ಸವಿನೆನಪುಗಳು. ಕ್ರಿಕೆಟ್, ಕಬ್ಬಡಿ ಎಂದರೆ ಇಷ್ಟ. ವಿದ್ಯೆ ಬದುಕಿನ ಒಂದು ಅಂಗ ಮಾತ್ರ ವಿದ್ಯೆಯೇ ಬದುಕಲ್ಲ ಎಂಬುವುದು ನನ್ನ ನಂಬಿಕೆ.ಶಾಲಾ ಬೀಳ್ಕೊಡುಗೆ ಸಮಾರಂಭದ ದಿನ ನನ್ನ ಕಣ್ಣಲಿ ಕಣ್ಣೀರು ಸುರಿಸಿದೆ, ಈಗ ಇದನ್ನು ನೆನೆದಾಗಲೂ ಕಣ್ಣೀರು ಸುರಿಸುತಿದ್ದೇನೆ. ನನ್ನ ಶಾಲೆಯಲ್ಲಿ ನನ್ನ ಹೆಸರು ಎಲ್ಲರಿಗೂ ತಿಳಿದಿತ್ತು .


This user is a member of WikiProject Education in India

ಉಪಪುಟಗಳು

ಸಂಪಾದಿಸಿ

In this ಸದಸ್ಯspace:

ಸದಸ್ಯ:
Kannayanyadav
ಸದಸ್ಯರ ಚರ್ಚೆಪುಟ: