M. NEHA JPEng
ನನ್ನ ಹೆಸರು ಎಂ. ನೇಹಾ. ನನ್ನ ತಂದೆಯ ಹೆಸರು ಡಾ. ಎಂ. ಜಿ. ಮಹೇಶ್. ನನ್ನ ತಾಯಿಯ ಹೆಸರು ಕೇ. ಎನ್. ಆಶಾ.ನಾನು ಮೈಸೂರು ನಲ್ಲಿ ಜನಿಸಿದೆ. ನಾನು ಜೆ. ಎಸ್. ಎಸ್ ಪಬ್ಲಿಕ್ ಶಾಲೆಯಲ್ಲಿ ನನ್ನ ಹತ್ತನೆ ತರಗತಿಯನ್ನು ಮುಗಿಸಿದ್ದೇನೆ. ನನಗೆ ಹತ್ತನೆ ತರಗತಿಯಲ್ಲಿ ತುಂಬಾ ಒಳ್ಳೆಯ ಅಂಕ ಬಂದ್ದಿತು. ಆನಂತರ ನಾನು ನನ್ನ ಓದನ್ನು ಮುಂದುವರಿಸಲು ವಿಜಯ ವಿಠ್ಠಲ ಕಾಲೇಜ್ ಸೇರಿಕೊಂಡೆ.ಅಲ್ಲಿ ನಾನು ಓದುವುದರ ಜೊತೆಗೆ ನನ್ನ ಸಹಪಾಠಗಳೊಂದಿಗೆ ಮಜಾ ಕೂಡಾ ಮಾಡುತ್ತಿದೆ. ಆ ಕಾಲೇಜ್ ನಲ್ಲಿ ನನಗೆ ನನ್ನ ಬೆಸ್ಟ್ ಫ್ರೆಂಡ್ ಸಿಕ್ಕಿದ ಅವನ ಹೆಸರು ಜ್ಞಾನೇಶ್ ನಾವಿಬ್ಬರು ವೊಬ್ಬರನೊಬ್ಬರು ತುಂಬಾ ಆಟ ಆಡಿಸುತಿದ್ವಿ. ಆ ಸಮಯದಲ್ಲಿ ನಾನು ತುಂಬಾ ಕಷ್ಟಗಳನ್ನ ಅವುಭವಿಸಿದೇನೆ. ಆದರೂ ಅಧನೆಲ್ಲೆ ಎದುರಿಸಿ ಎಲ್ಲಿಗೆ ಬಂಡುನೆತಿದೇನೆ. ಆನಂತರ ಡಿಗ್ರೀ ಮಾಡಲು ಬೆಂಗಳರಿನಲ್ಲಿರುವ ಕ್ರೈಸ್ಟ್ ಡೀಮ್ಡ್ ಟು ಬಿ ಯೂನಿವರ್ಸಿಟಿಗೆ ಬಂದು ಸೇರಿದೆ ಎಲ್ಲಿಗೆ ಬಂದು ನಾವು ಜೀವನದಲ್ಲಿ ಏನೆಲ್ಲಾ ಸಾಧಿಸಬಹುದು ಎಂದು ತಿಳಿದುಕೊಂಡೆ. ನಾನು ಮುಂಚೆ ಎಲ್ಲದಕ್ಕೂ ನನ್ನ ತಂದೆ ತಾಯಿಯ ಮೇಲೆ ಭಾರ ವಹಿಸುತ್ತಿದೆ ಆದರೆ ಎಲ್ಲಿಗೆ ಬಂದು ನಾನು ನನ್ನ ಕೆಲಸವನ್ನು ನಾನೇ ಮಾಡಿಕೊಳ್ಳುತ್ತಿದ್ದೇನೆ.ನನಗೆ ಚಿಕ್ಕ ವಾಯಾಸಿನಿಂದಲ್ ಆಚೆ ಆಟಆದುವೆಂಧರೆ ತುಂಬಾ ಎಷ್ಟ ನಾನು ಶಾಲೆಯ ದಿನಗಳಲ್ಲಿ ತ್ರೋಬಾಲ್ ಆಡಲು ತುಂಬಾ ಎಷ್ಟ ಇತ್ತು ಅದು ನಾವು ಬೇಳಿತ ಬೆಳೀತಾ ಆಸಕ್ತಿ ಕಮ್ಮಿಯಾಗಿ ಹೋಯಿತು.ನನಿಗೆ ನೃತ್ಯ ಮಾಡುವುದು ಎಂದರೆ ಪಂಚಪ್ರಾಣ ಅದರ ಜೊತೆಗೆ ನಂಗೆ ಚಿತ್ರ ಬೆರೆಯುವ ಕಡೆಯೂ ಆಸಕ್ತಿ ಇದೆ . ನಾನು ಕ್ರೈಸ್ಟ್ ಸೇರಿಧಮಲೆ ನನ್ನಲ್ಲೇ ತುಂಬ ಬದಲಾವಣೆ ಎದೆ . ನಾನು ಈ ಕಾಲೇಜ್ ನಲ್ಲಿ ಜರ್ನಲಿಸಂ, ಸೈಕಾಲಜಿ ಮಾತು ಬ್ರಿಟಿಷ್ ಲಿಟರೇಚರ್ ಓದುತಿದೇನೆ ಈ ವಿಷಯಗಳನ್ನು ಓದಲು ನಂಗೆ ತುಂಬಾ ಖುಷಿ ಕೊಡುತ್ತದೆ ನಾನು ಈ ವಿಷಯಗಳನ್ನು ಓದಿ ಒಂದು ಒಳ್ಳೆಯ ಕೆಲಸವನ್ನು ತಗೊಂಡು ನನ್ನ ತಂದೆಯನ್ನು ಹೆಮ್ಮೆ ಪಡಿಸಲು ಪ್ರಯತ್ನ ಪಡುತ್ತೇನೆ.