Mahaveer Indra
Joined ೨೯ ಜನವರಿ ೨೦೧೭
ಎಲ್ಲರಿಗೂ ನಮಸ್ಕಾರ.
ನಾನು ಮಹಾವೀರ ಇಂದ್ರ.
ಮಣಿಪಾಲ್ ಟೆಕ್ನಾಲಜೀಸ್‌ನಲ್ಲಿ ಉದ್ಯೋಗಿ.
ಪ್ರವಾಸ, ಸಂಗೀತ ಕೇಳುವುದು, ರೇಡಿಯೋ ಆಲಿಸುವುದು, ಛಾಯಾಗ್ರಹಣ - ಇವು ನನ್ನ ಹವ್ಯಾಸಗಳು.
ಸಮಯ ಸಿಕ್ಕಾಗ, ವಿಕಿಪೀಡಿಯದಲ್ಲಿ ಓದಿದ ಲೇಖನಗಳಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡುತ್ತಾ, ಇಂಗ್ಲಿಷ್ ಬರಹಗಳನ್ನು ಕನ್ನಡ ಮತ್ತು ತುಳುವಿಗೆ ಅನುವಾದಿಸಿ ಸೇರಿಸುತ್ತಾ ಇರುತ್ತೇನೆ.