ವಂದನೆಗಳು !!


 ನನ್ನ ಹೆಸರು ನಿಹಾಲ್ ಡಿಸೋಜ, ನನಗೆ ಹದಿನೆಂಟು ವಯಸ್ಸು ನಾನು ಕ್ರೈ ಸ್ಟ್ ಕಾಲೇಜ್ ವಿದ್ಯಾ ಬ್ಯಾಸ ಮಾಡುತ್ತಿದ್ದೇನೆ 

ನನಗೆ ಹೊಸಹೊಸ ವಿಶಯ ತಿಳಿಯಲು ಹಾಗು ಕಲಿಯಲು ಕುತುಹಲ ಇದೆ. ಈ ಕಾಲೇಜಿನಲ್ಲಿ ಬೇರೆ ಬೇರೆ ಚಟುವಟಿಕೆ ಗಳಿವೆ ತರಬೇತಿ ಯೂ ಕೊಡುತ್ತಾರೆ. ಇಲ್ಲಿ ಅದ್ಯಾಯನಕ್ಕೂ ಹೇಗೆ ಪ್ರಾಮುಖ್ಯತೆ ಕೊಟಿದ್ದಾರೆ ಹಾಗೆಯೇ ಬೇರೆ ಹೆಚ್ಚಿನ ಕೋಸುಗಳಿಗೊ ಆದ್ಯತೆ ಕೊಟ್ಟಿದ್ದಾರೆ ನನಗೆ ಆಟದಲ್ಲೂ ಅಭಿರುಚಿ ಇದೆ...... ಫ಼ುಟ್ ಬಾಲ್ ಆಟ ಆಡುವುದೆಂದರೆ ನನಗೆ ಇಶ್ಟ್ ಅದಕ್ಕೆ ಹೇಳಿದಂತಹ ಆಟ ಆಡಲು ಬೇಕಾದ ಮೈದಾನ. ಈ ಕಾಲೇಜಿನಲಿ ಕಾಣಬಹುದು ಈ ವಾತಾವರಣದಲ್ಲಿ ಓದಲು ಮನಸ್ಸು ನನಗೆ ಬರುತ್ತದೆ. ಒಳ್ಳೆಯ ಅಧ್ಯಾಪಕರನ್ನು ನಾವು ಇಲ್ಲಿ ಕಾಣುತ್ತೇವೆ. ನಾನು ನನ್ನ ಹೆಚ್ಚಿನ ಸಮಯವನ್ನು ಕಾಲೇಜಿನಲ್ಲೆ ಕಳೆಯುತ್ತೇನೆ. ವಿಕಿ ಸೋಸ್ ನಿಂದ ನನಗೆ ತುಂಬಾ ಅನುಕುಲ ವಾಯಿತು ಕನ್ನದ ಲಿಪಿ ಬರಿಯಲು, ಟ್ಯೆಪ್ ಮಾಡಲು ಕಲಿತುಕೊಂಡೆ ಮುಂದಕ್ಕೆ ಕೆಲಸ ಸಿಗಲು ಅನುಕುಲವಾಗುವುದು