ನನ್ನ ಹೆಸರು ನಿರುಪ್ ಸಿ.ಎ. ನಾನು ಹುಟ್ಟಿ ಬೆಳೆದದ್ದು ತೂಮುಕುರಿನಲ್ಲಿ. ತಂದೆ ಅನೀಲ್ ಕುಮಾರ್ ಅಕ್ಕಿ ಗಿರಣಿಯ ಮಾಲಿಕರು. ತಾಯಿ ಭಾರತಿ ಅವರು ಗೃಹಣಿ, ನನಗೆ ಒಬ್ಬಳು ಪ್ರೀತಿಯ ಅಕ್ಕಯಿದ್ದಾಳೆ ಅವಳ ಹೆಸರು ಅಂಕಿತ.ನನ್ನ ಪ್ರೌಡ ಶಿಕ್ಷಣವನ್ನು ಬಿಷಪ್ ಶಾಲೆಯಲ್ಲಿ ಮುಗಿಸಿದೆ.ನನ್ನ ಪದವಿ ಪೂರ್ವ ಶಿಕ್ಷಣವನ್ನು ಕ್ರೈಷ್ಟ್ ಕಾಲೇಜನಲ್ಲಿ ಮುಗಿಸಿದೆ. ಈ ಎರಡು ವರ್ಷಗಳಲ್ಲಿ ಜೀವನಕ್ಕೆ ಬೇಕಾಗಿರುವ ಹಲವು ಮುಖ್ಯ ವಿಷಯಗಳನ್ನು ಅರಿತು ಕೊಂಡೆ, ಪ್ರತಿ ಒಬ್ಬರಿಗೂ ಅವರದೇ ಜೀವನ ಶೈಲಿ.ಯಾರು ಸಂಪೂರ್ಣವಾಗಿ ಸರಿ ಇರುವುದಿಲ್ಲ. ನಮ್ಮ ಕಷ್ಟಗಳನ್ನು ನಾವೇ ಎದರಿಸಬೇಕೆಂದು ಅರಿತು ಕೊಂಡೆ. ನಾನು ಪಿ.ಯು.ಸಿನಲ್ಲಿ ೮೫% ಅಂಕಗಳನ್ನು ಪಡೆದು ಕೊಂಡಿರುವೆ. ಬಿ.ಕಾಂ ಅನ್ನು ಕ್ರೈಷ್ಟ್ ವಿಶ್ವವಿದ್ಯಾಲಯದಲ್ಲಿ ಪಡೆಯುತ್ತಿರುವೆ. ಈ ಕಾಲೇಜ್ ವಾಣಿಜ್ಯ ಶಾಸ್ತ್ರದಲ್ಲಿ ದೇಶದಲೇ ೨ನೇ ಸ್ಥಾನ ಪಡೆದಿದೆ.ಇಲ್ಲಿ ಸಿಗುವ ಶಿಕ್ಷಣ ವಿದ್ಯಾರ್ಥಿಗಳಿಗೆ ತುಂಬ ಪಲಕಾರಿ. ಇಲ್ಲಿಯ ವಾತರ್ವಣ ನನ್ನನ್ನು ಒಬ್ಬ ಒಳ್ಳೆಯ ವ್ಯಕ್ತಿಯಾಗಿ ಹೊರ ಕಳಿಸುತದೆ ಎಂಬ ನಂಬಿಕೆ ಇದೆ. ನನ್ನ ಹವ್ಯಾಸಗಳು ತೆಲುಗು ಭಾಷೇಯ ಎಲ್ಲಾ ಚಿತ್ರಗಳನು ನೋಡುವುದು,ಹಾಡುವುದು,ಪುಸ್ತಕ ಒದುವುದು,ನೃತ್ಯ ಮಾಡುವುದು. ನಾನು ಕಾಲೇಜಿನಲ್ಲಿ ಬಾಸ್ಸ್ಕೆಟ್ ಬಾಲ್ ನ ಟಿಂನಲ್ಲಿ ಇದ್ದೆ. ಆ ಟಿಂಮಿನ ಗೆಲುವಿಗೆ ಕಾರಣನಾಗಿದೆ.ನಾನು ಹೋಗಿರುವ ಪ್ರವಾಸಿ ತಾಣಗಳು ಮಾಲ್ ಡಿವಿಸ್,ಮಡಿಕೇರಿ ಚಿಕಮಗಳೂರು,ಡೆಲ್ಲಿ. ನನಗೆ ಕೈ ಗಡಿಯಾರ ಗಳ ಮೇಲೆ,ಹೊಸ ಜಾಗಕ್ಕೆ ಹೋಗಲು ಇಷ್ಟಹಾಗು ವಿವಿಧ ಹೊಸ ತಿಂಡಿಗಳನ್ನು ತಿನ್ನಲು ಇಷ್ಟ. ನನ್ನನ್ನು ಎಲ್ಲಾರು ಕಾಡು ಎಂದು ಕರೆಯುತ್ತಾರೆ. ನಾನು ಪದವಿ ಪಡೆದ ಮೇಲೆ ಸ್ವಲ್ಪ ವರ್ಷಗಳ ಕಾಲ ಬೇರೆ ಒಂದು ಸಂಸ್ಥೆಯಲ್ಲಿ ಕೆಲಸ ಮಾಡಿ ಅನುಭವ ಪಡೆದ ನಂತರ ತಂದೆ ವ್ಯವಾರಕ್ಕೆ ಹೋಗುವೆ. ಬಾಲ್ಯದ ಸವಿ ಸವಿ ನೆನಪುಗಳು ತುಂಬ ಇವೆ ಅವುಗಳಲ್ಲಿ ನಾಯಿ ಕೈಯಲ್ಲಿ ಕಚ್ಚಿಸಿ ಕೊಂಡಿದು, ಕೋತಿಯ ಬಾಲ ಎಳೆದಿದ್ದು, ಸ್ನೇಹಿತ ಕಲ್ಲಿನಿಂದ ಹೊಡೆದು ನನ್ನ ಹಲ್ಲನು ಮುರಿದಿದ್ದು. ವಿಕಿಸೋರ್ಸ್ ಬಗೆ ಹೇಳ ಬೇಕಾದರೆ ವಿಕ್ಕಿನಿಂದ ಒದಿನಲ್ಲಿ ಸಹಯವಾಗುತ್ತದೆ. ಶಬ್ಧಗಳ ಅರ್ಥ ಸುಲಭವಾಗಿ ಸಿಗುತ್ತದೆ. ನನಗೆ ಏನೆ ಮಾಯಿತಿ ಬೇಕಾದರು ಅತಿ ವೇಗವಾಗಿ ಸಿಗುತ್ತದೆ. ನನಗೆ ವಿಕ್ಕಿಸೋರ್ಸ್ ಇಂದ ಕನ್ನಡದಲ್ಲಿ ಟೈಪ್ ಮಾಡಲು ಕಲಿತೆ. ಹಲವಾರು ವಿದ್ಯಾರ್ಥಿಗಳಗೆ ಕೆಲಸ ಸಿಗುವುದರಲ್ಲಿ ತುಂಬ ಉಪಯೋಗವಾದೆ. ವಿಕಿಸೋರ್ಸ್ ಗೆ ಧನ್ಯವಾದಗಳು.