ಟೆಂಪ್ಲೇಟು:Infobox person

 ==ಪರಿಚಯ==
     ನಾನು ಪ್ರಿಷಿತ.  ನನ್ನ ತಂದೆಯ ಹೆಸರು ಪೆಮ್ಮಯ್ಯ ,  ತಾಯಿ ಹೆಸರು ಪವಿತ್ರ.  ನಾನು ಖ್ರೈಸ್ತ್ ವಿಶ್ವವಿಧ್ಯಾಲಯದಲ್ಲಿ ಬಿಬಿಎಟಿ ಓದುತ್ತಿರುವೆನು.   ನಾನು ಒಂದನೆ ತರಗತಿ ಇಂದ ಹತ್ತನೆಯ ತರಗತಿಯವರೆಗೆ ಕೊಡಗಿನ ಲಯನ್ಸ್ ಪ್ರಾರ್ಥಮಿಕ ಹಾಗು  ಪ್ರೌಢ  ಶಾಲೆಯಿಂದ  ಉನ್ನತ  ಶ್ರೇಣಿಯಲ್ಲಿ ಉತ್ತೀರಣನಾಗಿದ್ದೇನೆ.  ನಂತರ  ಮೈಸೂರಿನ  ಜೀಎಸ್ಎಸ್  ಪದವಿ ಪೂರ್ವ ಕಾಲೇಜಿನಿಂದ ವಾಣಿಜ್ಯ  ವಿಭಾಗದಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರಣನಾಗಿದ್ದೇನೆ. 

ನನಗೆ ಹಾಕಿ, ಕಾಲ್ ಚೆಂಡು ಹಾಗು ಬ್ಯಾಡ್ ಮ್ಂಟ್ಂನ್ ಆಟವೆಂದರೆ ತುಂಬಾ ಇಷ್ಟ. ನಾನು ಈ ಕ್ಷೇತ್ರದಲ್ಲಿ ನನ್ನ ಕಾಲೇಜಿಗೆ ಅನೇಕ ಪ್ರಶಸ್ತಿಗಳನ್ನು ಗಳಿಸಿದ್ದೇನೆ. ನಾನು ಮನೆಯಲ್ಲಿಯರುವಾಗ ನನ್ನ ತಂಗಿ ದಿಶಾ ಜೊತೆ ಈ ಆಟಗಳನ್ನು ಆಡುತ್ತೇನೆ.

           ನನಗೆ ಓದಲು ತುಂಬಾ ಇಷ್ಟ. ನಾನು ನನ್ನ ಎಲ್ಲಾ ತರಗತಿಗಳಲ್ಲಿ ಅತೀ ಹೆಚ್ಛು ಅಂಕಗಳನ್ನು ಪಡೆಯುತ್ತಿದ್ದೆ.  ನಾನು ರಸಪ್ರಶ್ನೆಗಳಲ್ಲಿ ಭಾಗವಹಿಸಿತ್ತಿದ್ದೆ ಹಾಗು ಬಹುಮಾನಗಳನ್ನು ಪಡೆಯುತ್ತಿದ್ದೆ.  ನನಗೆ ಗಣಿತ ವಿಷಯ ತುಂಬಾ ಇಷ್ಟ.  ನಾನು ನನ್ನ ಸಹಪಾಠಿಗಳಿಗೆ ಓದುವುದರಲ್ಲಿ ಹಾಗು ಇತರ ವಿಷಯಗಳಲ್ಲಿ ಸಹಾಯ ಮಾಡುತ್ತಿದ್ದೆ.  ನಾನು ನನ್ನ ಶಿಕ್ಷಕರಿಗೆ ಗೌರವ ತೋರುತ್ತಿದ್ದೆ.  ಏನೇ ಸಲಹೆ ಬೇಕಾದರೂ ಅವರಿಂದ ಪಡೆಯುತ್ತಿದ್ದೆ.
           ನಾನು  ಹುಟ್ಟಿ  ಬೆಳೆದಿದ್ದು  ಕೊಡಗಿನಲ್ಲಿ. ಕೊಡಗು  ಒಂದು  ಸುಂದರವಾದ  ಜಾಗ,  ಕೊಡಗಿನಲ್ಲಿ  ನೋಡಲು  ತುಂಬಾ  ಸುಂದರವಾದ  ಪ್ರದೇಶಗಳಿವೆ. ಅದನ್ನು  ನೋಡಲು  ಜನರು  ಬೇರೆ  ಬೇರೆ  ದೇಶಗಳಿಂದ  ಬರುತ್ತಾರೆ.

ಕೊಡಗು ಒಂದು ಸುಂದರವಾದ ಪ್ರದೇಶ. ಇಲ್ಲಿ ನೋಡಲು ಅನೇಕ ಸುಂದರವಾದ ಜಾಗಗಳಿವೆ.

         ನನಗೆ  ಆಟ ಆಡಲು  ತುಂಬಾ ಇಷ್ಟ . ನನಗೆ ಹೊಸ  ಹೊಸ  ಜನರನ್ನು ಹಾಗು  ಹೊಸ ದೇಶ ಕಾಣಲು  ತುಂಬಾ ಇಷ್ಟ.  ನಾನು  ಭಾರತದಲ್ಲಿ  ದಕ್ಷಿಣ  ಭಾರತದ  ಎಲ್ಲಾ  ರಾಜ್ಯಗಳಿಗೆ  ಹೋಗಿದ್ದೇನೆ.  ಅದರಲ್ಲಿ  ನನಗೆ  ಅತೀ  ಇಷ್ಟವಾದ  ರಾಜ್ಯ  ಎಂದರೆ  "ತಮಿಲು   ನಾಡು" .  ನಮಗೆ  ನಮ್ಮ  ಕಾಲೇಜು  ಹಾಗು  ನಮ್ಮ  ಶಾಲೆಯಿಂದ  ಪ್ರವಾಸ  ಇರುತ್ತಿತ್ತು.  ಮೈಸೂರು  ಕೂಡ  ತುಂಬಾ ಸುಂದರವಾದ  ಪ್ರದೇಶ . ಅಲ್ಲಿನ  ಅರಮನೆ  ತುಂಬಾ  ಸುಂದರವಾದದ್ದು  ಹಾಗು  ತುಂಬಾ  ಹೆಸರುವಾಸಿಯಾಗಿದೆ.

ಹವ್ಯಾಸ

ಸಂಪಾದಿಸಿ
         ನನಗೆ  ಹೊರಗಡೆ  ಆಡೋ  ಆಟಗಳು   ತುಂಬಾ  ಇಷ್ಟ.  ಪುಸ್ತಕಗಳನ್ನು  ಓದಲು  ಇಷ್ಟ.  ನನಗೆ  ಹೊಸ ಜನರ  ಜೊತೆ  ಮಾತಾಡಲು ತುಂಬಾ  ಆಸೆ.  ನಾನು  ತುಂಬಾ  ಪುಸ್ತಕಗಳನ್ನು  ಓದುತ್ತೀನಿ. ನನಗೆ  ಸಾಕು  ಪ್ರಾಣಿಗಳು    ಎಂದರೆ  ತುಂಬಾ  ಪ್ರೀತಿ.  ನನಗೆ  ಬೆಕ್ಕು ಹಾಗು ನಾಯಿ  ಎಂದರೆ  ತುಂಬಾ  ಪ್ರೇಮ.  ನನ್ನ  ಮನೆಯಲ್ಲಿ  ಐದು  ನಾಯಿ  ಹಾಗು  ಮೂರು  ಕೊತ್ತಿ  ಮರಿಗಳಿವೆ. ಅದರನ್ನು  ಕಂಡರೆ  ನನಗೆ  ಅತೀಯಾದ  ಪ್ರೀತಿ. ನಾನು  ಯಾವಾಗಲೂ  ಅದರ  ಜೊತೆ  ಆಟವಾಡುತ್ತಿರುತ್ತೀನಿ.  ಅವುಗಳಿಗೆ  ನನ್ನ  ಕಂಡರೆ  ತುಂಬಾ  ಇಷ್ಟ.  ನನಗೆ  ಅಡುಗೆ  ಮಾಡಲು  ಸಹ  ತುಂಬಾ  ಆಸೆ  ಇದೆ.  ಸ್ವಲ್ಪ  ಸ್ವಲ್ಪ ಅಡುಗೆ  ಮಾಡಲು  ಬರುತ್ತದೆ.  ನಾನು  ತುಂಬಾ  ಪ್ರೀಯವಾದ  ಹುಡುಗಿ, ನನಗೆ  ಜನರ  ಜೊತೆ  ಸ್ನೇಹ  ಬೆಳೆಸಲು  ಇಷ್ಟ .  ಬೇರೆಯವರು  ಸಂತೋಷವಾಗಿರುವುದು  ನನಗೆ   ಸಂತೋಷವಾಗುತ್ತದೆ.  ನನಗೆ  ತುಂಬಾ  ಸ್ನೇಹಿತರು  ಇದ್ದಾರೆ, ನಾನು  ಯಾವಾಗಲು  ಅವರ  ಜೊತೆ  ಇರುತ್ತೇನೆ.  ನಾವು  ತುಂಬಾ  ಮಾತಾಡುತ್ತೀವಿ, ತುಂಬಾ  ಜಾಗಕ್ಕೆ  ಹೋಗುತ್ತೀವಿ.  
       ಮುಂದೆ ಜೀವನದಲ್ಲಿ   ನಾನು  ಚೆನ್ನಾಗಿ  ಓದಿ  ಒಂದು  ಒಳ್ಳಯ  ಕೆಲಸಕ್ಕೆ  ಸೇರ  ಬೇಕು  ಎಂಬ  ಆಸೆ  ಇದೆ.  ಅದಕ್ಕಾಗೆ  ಈಗ  ಚೆನ್ನಾಗಿ  ಓದಿ  ಒಳ್ಳೆ  ಅಂಕಗಳನ್ನು  ಗಳಿಸಿ  ಜೀವನ  ಸಾಗಿಸ  ಬೇಕು. ನ್ನನ್ನ  ಡಿಗ್ರಿ  ಮುಗಿದ  ನಂತರ  ಒಂದು  ಒಳ್ಳೆಯ  ಕೆಲಸಕ್ಕೆ  ಸೇರುತ್ತೇನೆ. ಆ  ಮೇಲೆ ದುಡ್ಡು ಸಂಪಾದಿಸಿ  ಒಳ್ಳೆಯ  ಜೀವನ  ಸಾಗಿಸುತ್ತೇನೆ.  ಹಾಡು  ಕೇಳಲು  ನನಗೆ  ತುಂಬಾ  ಇಷ್ಟ, ಒಂದೊಂದು  ಸತಿ ನಾನು  ಸಹ  ಹಾಡು  ಹೇಳುತ್ತೇನಿ. 
       ನನಗೆ  ಮೊಬೈಲ್ ನಲ್ಲಿ  ಆಟವಾಡಲು  ತುಂಬಾ  ಇಷ್ಟ.  ನನಗೆ  ಕೀಡೆಯಲ್ಲಿ  ಹಲವಾರು  ಬಹುಮಾನ  ದೊರಕಿದೆ.   ಇದರೊಂದಿಗೆ  ನಾನು  ನನ್ನ  ಕನ್ನ ಡ  ವಿಕಿಪೀಡಿಯ  ಪ್ರಬಂಧವನ್ನು   ಮುಗಿಸುತ್ತೆನೆ.
 
A selfie taken wen i am happy in the room from an iphone 5s in Bangalore.