ನನ್ನ ಹೆಸರು ಪ್ರಿತೇಶ್ ಬಿ ವಿ

ನಾನು ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ವರ್ಕಾಡಿ ಗ್ರಾಮದವನು.ನಾನು ೨೦೧೮ ರಿಂದ ಕರ್ನಾಟಕ ರಾಜ್ಯದಲ್ಲಿ ಕಲಿಯುತ್ತಿದ್ದೇನೆ. ನಾನು ಮಂಗಳೂರು ವಿಶ್ವವಿದ್ಯಾನಿಲಯದ.''ಸರಕಾರಿ ಪ್ರಥಮ ದರ್ಜೆ ಕಾಲೇಜು ಮುಡಿಪು''.ನಲ್ಲಿ ಬಿಕಾಂ ಪದವಿಯನ್ನು ಮಾಡುತ್ತಿದ್ದೇನೆ.