ನನ್ನ ಹೆಸರು ರಶ್ಮಿ ಎಸ್ ಶೆಟ್ಟಿ. ನಾನು ದ್ವಿತೀಯ ಬಿಎಯನ್ನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಒದುತ್ತಿದ್ದೇನೆ. ನಾನು ಕನ್ನಡ ವಿಕಿಪೀಡಿಯ ಸಂಘದ ಸದಸ್ಯೆ.