ನನ್ನ ಹೆಸರು ರಿಶಬ್. ನನ್ನ ವಯಸ್ಸು ೧೯. ನಾನು ಬೆಂಗಳೂರಿನಲ್ಲಿ ಹುಟ್ಟಿ ಬೆಳೆದದ್ದು. ನಾನು ಡೆಲ್ಲಿ ಪಬ್ಲಿಕ್ ಸ್ಕೂಲ್ ಎಂಬ ಶಾಲೆಯಲ್ಲಿ ಓದಿದ್ದು. ಹಾಗು ಪ್ರಥಮ ಪಿಯುಸಿಯನ್ನು ಕ್ರೈಸ್ತ್ ಕಾಲೆಜಿನಲ್ಲಿ ಓದಿದ್ದೇನೆ. ನನಗೆ ಒಬ್ಬ ತಮ್ಮನು ಇದ್ದಾನೆ. ನನಗೆ ಅವನನ್ನು ಕಂಡರೆ ಬಹಳಾ ಪ್ರೀತಿ ಹಾಗು ಅಮ್ಮ ಅಪ್ಪರವರು ಕೂಡ ಕಂಡರೆ ಪ್ರೀತಿ. ನನಗೆ ಹೋರಾಡಲು ಮತ್ತು ಹೊರಗೆ ಆಟವನ್ನು ಆಡಲು ಬಹಳ ಇಷ್ಟ. ನಾನು ಕ್ರಿಕೆಟ್ ಮತ್ತು ಫುಟ್ ಬಾಲ್ ಆಡಲು ಹಾಗು ಸ್ಯೆಕಲ್ ಓಡಿಸಲು ಇಷ್ಟ. ನನ್ನ ತಂದೆ ತಾಯಿಯರು ನನ್ನನ್ನು ಚೆನಾಗಿ ನೋಡುಕೊಳ್ಳುತಾರೆ. ನನಗೆ ಬೇಕಾದ ಸಾಮಾನುಗಳ್ಳನು ಕರೀದಿ ಮಾಡಿ ಕೊಡುವರು ಆದರೆ ಇದಕಿಂತ ಮುಖ್ಯವಾದ್ದದು ನನ್ನನು ಬಹಳಾ ಪ್ರೀತಿಸುವರು. ನನ್ನ ತಂದೆ ತಾಯಿಯರು ನನ್ನ ಹಾಗು ತಮ್ಮನ ನಡುವೆ ಯಾವಾಗಲು ಬೇದಭಾವವನ್ನು ಮಾಡಿದ್ದೆ ನಾನು ಕಂಡಿಲ್ಲ, ಇಬ್ಬರನ್ನು ಒಂದಾಗೆ ನೋಡುವರು. ನನ್ನ ತಮ್ಮನಿಗೂ ಕೂಡ ನನ್ನನು ಕಂಡರೆ ಪ್ರೀತಿ ಹಾಗು ನನಗೆ ತುಂಬಾ ಸಹಾಯ ಮಾಡುವನು. ತಮ್ಮ ನನಗಿಂತ ಬರೀ ೨ ವರ್ಷಗಲು ವಯಸ್ಸಿನಲ್ಲಿ ಕಡಿಮೆ ಅದರಿಂದ ಅವನು ನನ್ನ ಗೆಳೆಯನಂತೆ ವರ್ತಿಸುವನು ಹಾಗು ನಾನು ಅವನ ಬಳಿ ಏಲ್ಲಾ ವಿಷಯಗಳ್ಳನ್ನು ಅವನಿಗೆ ಹೇಳುವನು.

ನಾನು ಪಿಯುಸಿಯಲ್ಲಿ ಇದ್ದಾಗ ಮೊದಲು ನಾನು ಏಲ್ಲದಿಕ್ಕೊ ಹೆದರುತ್ತಿದ್ದೇ ಆದರೆ ನಾನು ಇದನ್ನು ಬದಲಾಯಿಸಲು ಹಲವಾರು ಕಾರ್ಯಕ್ರಮಗಳಲ್ಲಿ ಭಾಗಹಿಸಿದ್ದೇನೆ. ಇದರಿಂದ ಸ್ವಲ್ಪ ತಿಂಗಲು ಕಳೆದ ನಂತರ ನನ್ನಲ್ಲಿ ಇರುವ ಹೆರದಿಕೆ ದೂರವಾಯಿತು. ನಂತರ ನಾನು ಅನೇಕ ಸ್ಪರ್ಧೆಗಳಲ್ಲಿ ಗೆದ್ದಿದ್ದೇನೆ. ನನ್ನ ಕಾಲೇಜಿಗೆ ನಾನು ಹಲವಾರು ಬಹುಮಾನಗಳನ್ನು ಗೆದ್ದಿದ್ದೇನೆ. ನನ್ನ 12 ನೇ ತರಗತಿಯಲ್ಲಿ ನನ್ನ ಬೋರ್ಡ್ ಪರೀಕ್ಷೆಗಳಿಗೆ ನಾನು ತುಂಬಾ ಕಠಿಣ ಕೆಲಸ ಮಾಡುತ್ತಿದ್ದೆ. ನಂತರ ನನ್ನ ಕಷ್ಟಗಳು ಹಣ. ಬೋರ್ಡ್ ಪರೀಕ್ಷೆಗಳಲ್ಲಿ ನನಗೆ 96% ಸಿಕ್ಕಿತು. ಈಗ ಕ್ರಿಸ್ತನ ವಿಶ್ವವಿದ್ಯಾಲಯದಲ್ಲಿ ನನ್ನ ಪದವಿ ಮಾಡುತ್ತಿರುವೆ. ಭವಿಷ್ಯದಲ್ಲಿ ನಾನು ಉದ್ಯಮಿ ಆಗಲು ಬಯಸುತ್ತೇನೆ. ಉದ್ದೇಶವನ್ನು ತಲುಪಲು ಅದರ ಕಡೆಗೆ ಕೆಲಸ ಮಾಡುವುದು.


This user is a member of WikiProject Education in India

ಉಪಪುಟಗಳು

ಸಂಪಾದಿಸಿ

In this ಸದಸ್ಯspace:

ಸದಸ್ಯ:
RishabhTM280
ಸದಸ್ಯರ ಚರ್ಚೆಪುಟ: