ನನ್ನ ಹೆಸರು ಸ್ವರೂಪ್.ಪಿಜೆ.ನಾನು ೪ ಫೆಬ್ರವರಿ ೧೯೯೭ರಲ್ಲಿ ತಿಪಟುರಿನಲ್ಲಿ ಜನೆಸಿದ್ದೆನು.ನನು ಹುಟ್ಟಿದ್ದು ಮತ್ತು ಬೆಳೆದ್ದಿದ್ದು ತಿಪಟುರಿನಲ್ಲೇ ಆದರು ನನ್ನ ನಿಜವದ ಊರು ಚಿಕ್ಕಮಗಳುರು ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿಯವನು.ನನ್ನ ತಂದೆಯ ಹೆಸರು ಪಿ.೦ ಜಯಶಂಕರ್ ಮುರ್ತಿ.ಇವರು ಪೂರ ಚಿಕ್ಕಮಗಳುರು ಜಿಲ್ಲೆಗೆ ಸಿಮೆಂಟನ್ನು ಮಾರುತ್ತಾರೆ.ನನ್ನ ತಾಯಿಯ ಹೆಸರು ಸುಮ ಎಮ್.ವಿ. ಇವರು ಮನೆಯಲ್ಲೆ ಕೆಲಸವನ್ನು ಮಾಡಿಕೊಂಡು ಇರುತ್ತಾರೆ.ನನಗೆ ಒಬ್ಬಳು ತಂಗಿ ಇದ್ದಳೆ, ಅವಳು ಚಿಕ್ಕಮಗಳೂರಿನಲ್ಲಿ ಇರುವ ಅಂಬರ್ ವ್ಯಲಿ ವಸತಿ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ಒದುತಿದ್ದಾಳೆ. ಇನ್ನು ನನ್ನ ಬಗ್ಗೆ ಹೆಳಬೇಕೆಂದರೆ, ನಾನು ಈಗ ಕ್ರೈಸ್ಟ್ ಯುನಿವರ್ಸಿಟಿನಲ್ಲಿ ಬಿಕೊಮ್ ಎಚ್ ನಲ್ಲಿ ಒದುತಿದ್ದೇನೆ.ನನ್ನ ಹವ್ಯಸಗಲಳೆಂದರೆ,ಹಾಡು ಕೆಳುವುದು,ಕ್ರಿಕೆಟ್ ಆಡುವುದು ಮತ್ತು ಟಿವಿ ನೊಡುವುದು.ನನಗೆ ಕ್ರೀಡೆಯಲ್ಲಿ ಕ್ರಿಕೆಟ್ ಎಂದರೆ ತುಂಬ ಇಷ್ಟ ಅದರಲ್ಲು ಧೊನಿ ಎಂದರೆ ತುಂಬ ಇಷ್ಟ.ನನಗೆ ಹಾಡಿನಲ್ಲಿ ಇಡಿಮ್ ಎಂದರೆ ತುಂಬ ಇಷ್ಟ.ನಾನು ಹುಟ್ಟಿದಾಗಲಿಂದನು ನನ್ನ ತಂದೆ ತಾಯಿಯನ್ನು ಬಿಟ್ಟಿ ಬೆಳೆದಿದ್ದೇನೆ.ನಾನು ನಮ್ಮ ಹುಟ್ಟಿದಾಗಲಿಂದಲು ನಮ್ಮ ಅಜ್ಜಿಯ(ತಾಯಿಯ ತಾಯಿ) ಮನೆಯಲ್ಲಿ ಬೆಳೆದಿದ್ದೇನೆ.ನಾನು ನನ್ನ ವಿದ್ಯಬ್ಯಾಸವನ್ನು ಕೂಡ ನಮ್ಮ ಅಜ್ಜಿಯ ಮನೆಯಲ್ಲೇ ಮಾಡಿದೆನು.ನಾನು ೮ನೇ ತರಗತಿಯಿಂದ ವಸತಿ ಶಾಲೆಯಲ್ಲಿ ಓದುತ್ತಾ ಬಂದೆ.


ನನ್ನ ಜಿವನದಲ್ಲಿ ಮರೆಯಲಗದ ಘಟನೆಗಳು ನಾನು ಪಿಯುವನ್ನು ಕ್ರೈಸ್ಟ್ ಪಿಯು ವಸತಿ ಕಾಲೇಜಿನಲ್ಲಿ ಒದುತ್ತಿರುವಾಗ. ನಾನು ದ್ವಿತಿಯ ಪಿಯುವಿನಲ್ಲಿ ಇರುವಾಗ ನಮಗೆ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮದಿಂದ ಜರ್ಮನಿಗೆ ಹೋಗುವ ಅವಕಾಶ ಸಿಕ್ಕಿತ್ತು.ನಾನು ತುಂಬ ಕಷ್ಟಪಟ್ಟು ಓದ್ದಿದ್ದರಿಂದ ನನಗೆ ಜರ್ಮನಿಗೆ ಹೋಗುವ ಅವಕಾಶ ಸಿಕ್ಕಿತ್ತು. ನನು ಅಲ್ಲಿಗೆ ಹೋಗಿ ತುಂಬ ಮಜ ಮಾಡಿದೆ.ಅವರು ಸಹಿತ ಇಲ್ಲಿಗೆ ಬಂದಗಲು ಸಹಿತ ತುಂಬ ಮಜ ಮಡಿದೆವು.ನಾವು ಮೋದಲನೆಯ ದಿನ ಅವರು ಇಲ್ಲಿಗೆ ಬಂದಾಗ ನಾವು ಅವರನ್ನು ವಂಡರ್ ಲಾಗೆ ಕರೆದುಕೊಂಡು ಹೋಗಿದ್ದೆವು. ನಾವು ಅವರನ್ನು ಅಲ್ಲಿಗೆ ಕರೆದುಕೊಂಡು ಹೊಗ್ಗಿದ್ದರಿಂದ ಒಬ್ಬರನೊಬ್ಬರನ್ನು ಪರಿಚಯ ಮಡಿಕೊಳ್ಳಲು ಸುಲಬವಾಯಿತು.