ನನ್ನ ಹೆಸರು ಶ್ವೇತಾ. ನಾನು ಹುಟ್ಟಿದ್ದು ಬೆಂಗಳೂರು, ರಿಪಬ್ಲಿಕ್ ಆಸ್ಪತ್ರೆಯಲ್ಲಿ. ನಾನು ಹುಟ್ಟಿದ ದಿನಾಂಕ ೧೦-೫-೧೯೯೯ ರಂದು. ನನ್ನ ತಂದೆಯ ಹೆಸರು ರವಿಕುಮಾರ್ ಮತ್ತು ತಾಯಿ ಶಾಂತಿ. ನನ್ನಗೆ ಇಬ್ಬರು ಒಡಹುಟ್ಟಿದವರು. ಒಂದು ಅಕ್ಕ ಮತ್ತು ಒಂದು ಅಣ್ಣಾ. ನನ್ನ ಅತ್ಯುತ್ತಮ ಸ್ನೇಹಿತ ನನ್ನ ಅಕ್ಕ. ನನಗೆ ಎಲ್ಲಾ ರೀತಿಯಲ್ಲೂ, ವಿಷಯದಲ್ಲೂ ನನ್ನ ಜೊತೆಯಲ್ಲೇ ಇದ್ದು ನನಗೆ ದಾರಿ ತೋರಿಸಿ ರಕ್ಷಣೆಮಾಡುತಾರೆ. ನನ್ನ ಅಕ್ಕ ನನಗೆ ೧೦ ವರ್ಷ ಹಿರಿಯವರು ಮತ್ತು ಅಣ್ಣಾ ೫ ವರ್ಷ ಹಿರಿಯವರು. ನಾನೆ ನನ್ನ ಕುಟುಂಬದಲ್ಲಿ ಕೊನೆಯ ಮಗಳು. ನಮ್ಮ ಮನೆಯಲ್ಲಿ ಒಟ್ಟು ೭ ಜನ ಇದೀವಿ. ನನ್ನ ಬಾಲ್ಯದಿಂದಲ್ಲೊ ನನ್ನ ಅಣ್ಣನೊಡನೆ ಜಗಳ ಆಡುತಾಲೆಇರುತಿನಿ. ನನ್ನ ೧೦ನೇ ತರಗತಿಯನ್ನು ಮಿತ್ರಾಲಯ ಶಾಲೆಯಲ್ಲಿ ೮೫.೪೫% ಅಂಕಗಳಿಂದ ಮುಗಿಸಿದೆ. ನನ್ನ ಶಾಲೆಯಲ್ಲಿ ನಡೆಯುವ ಎಲ್ಲಾ ಕ್ರೀಡೆಗಳಲ್ಲಿ ಭಾಗವಹಿಸುತಿದ್ದೆ. ಖೋ ಖೋ ಆಟದಲ್ಲಿ ಬೆರೆ ತರಗತಿಯರೊಡನೆ ಆಡಿ ಮೊದಲನೆಯ ಜಾಗ ಪಡೆದಿದ್ದೆ. ನನ್ನ ಪಿ.ಯು.ಸಿ ಯನ್ನು ಜೈನ್ ಕಾಲೇಜಿನಲ್ಲಿ ಒದೀ ೯೦.೮೨% ಅಂಕಗಳನ್ನು ಗಳಿಸಿದೆ.ಮತ್ತೆ ಸಮಾಜ ಸೇವೆ ಮಾಡಲು ತುಂಬಾ ಇಷ್ಟ.ನನ್ನ ಮೊದಲನೆಯ ಕನಸು ಒಳೆಯ ಅಂಕಗಳನ್ನು ಗಳಿಸಿ ಕ್ರೈಸ್ಟ್ ಯೂನಿವರ್ಸಿಟಿ ಸೆರೆಬೆಕೆಂದು, ಕೊನೆಯಲ್ಲಿ ನೆರವೇರಿತು. ನನ್ನ ತಂದೆ ನನ್ನ ಅಂಕಗಳೊಂದಿಗೆ ಸಂತೋಷ ಮತ್ತು ಹೆಮ್ಮೆಪಡುತ್ತಿದ್ದರು. ಅದನ್ನು ನೋಡಿ ನನಗೆ ತುಂಬಾ ಖುಷಿ ಆಯಿತು. ಆದರೆ ಈ ಕಾಲೇಜಿನಲ್ಲಿ ಸೇರಿದಮೆಲೆ ನನ್ನ ಜೀವನವೆ ಬದಲಾಯಿತು. ನಾನು ಇನ್ನೂ ದೊಡ್ಡ ಓದಿಕೆಯನ್ನು ಓದಿ ನನ್ನ ಸ್ವಂತ ದುಡಿತನದಿಂದ ನನ್ನ ತಂದೆ ತಾಯಿಗೆ ಊಟ ಹಾಕಿ ನನ್ನ ಕೊನೆಯ ಉಸಿರು ಇರುವವರೆಗೆ ನೋಡಿಕೊಳ್ಳಬೇಕಂಬ ಆಸೆ ಇದೆ. ಇದೇ ನನ್ನ ದೊಡ್ಡ ಕನಸು.


This user is a member of WikiProject Education in India

ಉಪಪುಟಗಳು

ಸಂಪಾದಿಸಿ

In this ಸದಸ್ಯspace:

ಸದಸ್ಯ:
Swetha174
ಸದಸ್ಯರ ಚರ್ಚೆಪುಟ:
Swetha174