ನನ್ನ ಹೆಸರು ವಿದ್ಯಾ ವಿ. ನನ್ನ ತಂದೆಯ ಹೆಸರು ವೆಂಕಟಸ್ವಾಮೀ .ತಾಯಿಯ ಹೆಸರು ಲಕ್ಶ್ಮಿ. ನನಗೆ ಒಬ್ಬ ಸಹೋದರಿ ಇದ್ದಳೆ. ನಮ್ಮಾ ಕುಟುಂಬದಲ್ಲಿ ನಾವು ನಾಲಕ್ಕು ಜನರಿದ್ದೆವೆ . ನಾನು ಬೆಂಗಳೂರಿನಲ್ಲಿ ಹುಟಿದ್ದು. ಇಲ್ಲಿಯೆ ನೆಲೆಸಿದ್ದೆನೆ. ನನಗೆ ಮಕ್ಕಳೆಂದರೆ ಅಚ್ಚು ಮೆಚ್ಚು . ಅವರ ಜೊತೆ ಆಟ ಆಡಳು ಇಷ್ಟ .ನನಗೆ ಎಲ್ಲರ ಜೊತೆ ಬೆರೆಯಲು ತುಂಬ ಇಷ್ಟ್. ಮುಂದೆ ನನಗೆ ಸಮಾಜ ಸೇವೆ ಮಾಡಬೆಕೆಂಬ ಆಸೆ ಇದೆ.ನನ್ನ ಹವ್ಯಾಸಗಳು ಟಿ.ವಿ. ನೋಡುವುದು,ಹಾಡುವುದು ಇತ್ಯಾದಿ. ನನಗೆ ಓದಿನ ಜೊತೆಗೆ ನಾಟಕಗಳಲ್ಲಿ ಅಭಿನಯಿಸುವ ಆಸೆ ಇದೆ. ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ಬೆಂಗಳೂರಿನ ಆರಾಧನ ಶಲೆಯಲ್ಲಿ ಪಡೆದೆನು. ಶಲೆಯ ದಿನಗಳಲ್ಲಿ ಚೆನ್ನಾಗಿ ಅಂಕಗಳನ್ನು ಪಡೆಯುತ್ತಿದ್ದೆನು. ಶಲೆಯಲ್ಲಿ ಶಿಕ್ಷಕರ ಅಚ್ಚು ಮೆಚ್ಚಿನ ವಿದ್ಯಾರ್ಥಿಯಾಗಿದ್ದೆನು. ಕ್ರೀಡೆಗಳಲ್ಲಿ ಭಾಗವಹಿಸಿ ಬಹೂಮಾನಗಳನ್ನು ಪಡ್ದೆದಿದ್ದೆನು. ನಾನು ಪಿಯುಸಿ ಶಿಕ್ಷಣವನ್ನು ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಪಡೆದೆನು.ನಾನು ಪಿ.ಸಿ.ಎಮ್.ಇ ಓದಿ ಉತ್ತಮ ಅಂಕವನ್ನು ಪಡೆದು ಪಾಸಾದೆ.ಕಾಲೇಜಿನಲ್ಲಿ ನನಗೆ ತುಂಬಾ ಸ್ನೇಹಿತರು ಇದ್ದರು. ಸ್ನೇಹಿತರ ಜೊತೆ ಪ್ರವಾಸಕ್ಕೆ ಹೋಗಿ ಅನೇಕ ಸ್ಥಳಗಳನ್ನು ನೋಡಿದೆನು. ಕಾಲೇಜಿನಲ್ಲಿ ನಾಟಕಗಳಲ್ಲಿ ಭಾಗವಹಿಸಿ ಬಹುಮಾನ ಪಡೆದ್ದೇನೆ. ನನಗೆ ಸ್ನೇಹಿತರ ಜೊತೆ ಮಾತನಾಡುವುದೆಂದರೆ ತುಂಬಾ ಇಷ್ಟವಾಗುತ್ತದೆ. ಈಗ ನಾನು ಕ್ರೈಸ್ಟ್ ಯುನಿವರ್ಸಿಟಿಯಲ್ಲಿ ಮೊದಲ ವರ್ಷದ ಬಿ.ಎಸ್ಸಿ ವಿಧ್ಯರ್ಥಿಯಾಗಿದ್ದೇನೆ. ಇಲ್ಲಿ ಅನೇಕ ಜನರನ್ನು ಪರಿಚಯ ಮಾಡಿಕೊಂಡಿದ್ದೆನೆ.


This user is a member of WikiProject Education in India

ಉಪಪುಟಗಳು

ಸಂಪಾದಿಸಿ

In this ಸದಸ್ಯspace:

ಸದಸ್ಯ:
Vidya369
ಸದಸ್ಯರ ಚರ್ಚೆಪುಟ: