ಸನಕ ಸನಂದಾದಿ ಮುನಿಜನಂಗಳೆಲ್ಲರೂ,



Pages   (key to Page Status)   


ಸನಕ ಸನಂದಾದಿ ಮುನಿಜನಂಗಳೆಲ್ಲರೂ
ಭಸ್ಮಾಂಗಿಗಳೆಲ್ಲರೂ_ ಇವರು ಸತ್ಯರೆಂಬುದು ಹುಸಿ
ನಿತ್ಯರೆಂಬುದು ಹುಸಿ
ಸತ್ತರೆಂಬುದು ದಿಟ ಗುಹೇಶ್ವರಾ !