Title vachana saahitya
Author ChennaBasavanna
Year 1144-1168 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಸಮತೆ ಸಯವಾದ ಶರಣಂಗೆ ಅರಿವ ಮರೆಯಲುಂಟೆ ? ಉಪಮೆ ನಿಃಸ್ಥಲವಾದ ಶರಣಂಗೆ ಸಬ್ದಸಂದಣಿ ಉಂಟೆ ? ಅಖಂಡಿತ ಲಿಂಗಕ್ಕೆ
ಅಪ್ರಮಾಣ ಶರಣಂಗೆ ಸೀಮೆ ಸಂಬಂಧವೆಂಬ ಸಂಕಲ್ಪವುಂಟೆ? ಇದು ಕಾರಣ
_ ಸುಳುಹಿಂಗೆ ಭವವಿಲ್ಲ
ಬಂಧನವಿಲ್ಲ ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣಂಗೆ.