ಸರ್ವಜ್ಞನು ಸರ್ವಾಂತರ್ಯಾಮಿ ನೀನೇ



Pages   (key to Page Status)   


ಸರ್ವಜ್ಞನು
ನೀನೇ
ಅಯ್ಯಾ.
ಸರ್ವೇಶ್ವರನು
ನೀನೇ
ಅಯ್ಯಾ.
ಸರ್ವಾಂತರ್ಯಾಮಿ
ನೀನೇ
ಅಯ್ಯಾ.
ಸರ್ವಗತನು
ನೀನೇ
ಅಯ್ಯಾ.
ಸರ್ವಕಳಾಭರಿತನು
ನೀನೇ
ಅಯ್ಯಾ.
ಸರ್ವಗುಣಸಂಪನ್ನನು
ನೀನೇ
ಅಯ್ಯಾ
ಅಖಂಡೇಶ್ವರಾ.