ರಚನೆ: ಸರ್ವಜ್ಞ



ಸರ್ವಜ್ಞನೆಂಬುವನು ಗರ್ವದಿಂದಾದವನೇ?
ಸರ್ವರೊಳೊಂದೊಂದು ನುಡಿಗಲಿತು ವಿದ್ಯೆಯಾ
ಪರ್ವತವೇ ಆದ ಸರ್ವಜ್ಞ ||