Pages(key to [[Help:Page Status{{!}}Page Status]])
ಸರ್ವಾಂಗವೂ ಲಿಂಗವಾದ ಆರೋಗಣೆಗೆ ಅಪ್ಯಾಯನವೆ ಕರಸ್ಥಲ. ನಿಂದುದೆ ಓಗರ ಬಂದ ಪರಿಣಾಮವೆ ಪ್ರಸಾದವಾಗಿ ಹೇಳಲಿಲ್ಲದ ಕೇಳಲಿಲ್ಲದ ನಿರ್ಣಯ ಕೂಡಲಿಲ್ಲ ಕಳೆಯಲಿಲ್ಲ ನೋಡಾ. ಇದು ಕಾರಣ ಕೂಡಲಚೆನ್ನಸಂಗಮದೇವಾ ಬಸವನನುಗ್ರಹಿಸಿಕೊಂಡ ನಿಲುವಿನ ಸಹಜದಲ್ಲಿ ಉದಯಿಸಿದ ಲಿಂಗ ನಿರಂತರ