ಸಸಿಯ ಮೇಲೆ ಸಾಗರವರಿದಂತಾುತ್ತಯ್ಯಾ ಎನ್ನ ಭಕ್ತಿ. ಆನಂದದಿಂದ ನಲಿನಲಿದಾಡುವೆನು. ಆನಂದದಿಂದ ಕುಣಿಕುಣಿದಾಡುವೆನು. ಕೂಡಲಸಂಗನ ಶರಣರು ಬಂದಡೆ ಉಬ್ಬಿ ಕೊಬ್ಬಿ ಹರುಷದಲೋಲಾಡುವೆ. 378