ಸಾಕಾರವಿಲ್ಲದ ನಿವೃತ್ತಿಯಿಲ್ಲದ ಬಯಲು,



Pages   (key to Page Status)   


ಸಾಕಾರವಿಲ್ಲದ ಬಯಲು
ನಿರಾಕಾರವಿಲ್ಲದ ಬಯಲು
ಪ್ರವೃತ್ತಿಯಿಲ್ಲದ ಬಯಲು
ನಿವೃತ್ತಿಯಿಲ್ಲದ ಬಯಲು
ಅಖಂಡೇಶ್ವರನೆಂಬ ಮಹಾಬಯಲೊಳಗೆ ನಾನೆತ್ತ ಹೋದೆನೆಂದರಿಯೆ.