ಸಾಯುವರ ಸತ್ತವರು ಹೊತ್ತರು,


Title vachana saahitya
Author ChennaBasavanna
Year 1144-1168 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಸಾಯುವರ ಸತ್ತವರು ಹೊತ್ತರು
ತಲೆಯಿಲ್ಲದವರತ್ತರು
ಕೈಯಿಲ್ಲದವರು ಹಿಡಿದರು
ಕಾಲಿಲ್ಲದವರು ಕೊಂಡೊಯ್ದರು
ಕಣ್ಣಿಲ್ಲದವರು ಕಂಡರು
ಕಿವಿಯಿಲ್ಲದವರು ಕೇಳಿದರು. ಇದು ಕಾರಣ ಕೂಡಲಚೆನ್ನಸಂಗಾ ನಿಮ್ಮ ಶರಣರು ಸರ್ವಾಂಗಲಿಂಗಿಗಳು !