ಸಾರ: ಸಜ್ಜನರ ಸಂಗವ ಮಾಡೂದು ದೂರ ದುರ್ಜನರ ಸಂಗ ಬೇಡವಯ್ಯಾ. ಆವ ಹಾವಾದಡೇನು:ವಿಷವೊಂದೆ ಅಂತವರ ಸಂಗ ಬೇಡವಯ್ಯಾ. ಅಂತರಂಗ ಶುದ್ಧವಿಲ್ಲದವರ ಸಂಗವು ಸಿಂಗಿ ಕಾಳಕೂಟ ವಿಷವೊ ಕೂಡಲಸಂಗಯ್ಯಾ. 119