ಸಾಳುವನ ಹಕ್ಕಿಯನು ಪಾಳೆಯದ


Title vachana saahitya
Author Tomtada Siddalingeshwara ShivaYogigaLu
Year 1550-1600 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಸಾಳುವನ ಹಕ್ಕಿಯನು ಪಾಳೆಯದ ನಾಯಿ ಹಿಡಿದುದ ಕಂಡೆನಯ್ಯ. ನಾಯಿ ಹಿಡಿದಿಪ್ಪ ನಾಕಿತಿ ನಾಗರಕಾಟವಾಗಿ ಕಾಡುತ್ತಿಪ್ಪಳಯ್ಯ. ನಾಗರಿಗೆ ಮದ್ದ ಹೇಳ ಬಂದಯ್ಯಗಳು ನಾಕಿತಿಯ ನಟನೆಯಲ್ಲಿ ಸಿಲುಕಿದರು. ಈ ಲೋಗರನಾಚಾರ್ಯರೆಂತೆಂಬೆನಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.