ಸಾವಧಾನಿ ಸರ್ವಸಂಸಾರಿ ನಿಃಪ್ರಪಂಚಿ ನಿಸ್ಸಂಸಾರಿ. ಅರ್ಪಿತಕ್ಕೆ ಅರಿವುಳ್ಳನ್ನಕ ಆಚಾರ್ಯನು. ನಿಯತಾತ್ಮಂಗೆ ಇದಾವಂಗವೂ ಇಲ್ಲ ಕೂಡಲಚೆನ್ನಸಂಗನೆನ್ನದ ಸುಯಿಧಾನಿಗೆ.