ಸಾವಧಾನಿ ಸರ್ವಸಂಸಾರಿ ನಿಸ್ಸಂದೇಹಿಯಲ್ಲ ನಿಃಪ್ರಪಂಚಿಯಲ್ಲ. ಅರ್ಪಿತಕ್ಕೆ ಅರಿವುಳ್ಳನ್ನಕ್ಕ ಶರಣನಲ್ಲ ಪ್ರಸಾದಿಯಲ್ಲ ಲಿಂಗೈಕ್ಯನಲ್ಲ ತೆಂದುದು ಕೂಡಲಚೆನ್ನಸಂಗನ ವಚನ.