ಸಾವಯವನಿರವಯವನಲ್ಲನೋಡಾಲಿಂಗೈಕ್ಯನು.ಗಮನಿಯಲ್ಲನಿರ್ಗಮನಿಯಲ್ಲನೋಡಾಲಿಂಗೈಕ್ಯನು.ಸುಮನಸಾರಾಯಸುಜ್ಞಾನಭರಿತನುನೋಡಾಲಿಂಗೈಕ್ಯನು.ಅಮಲಬ್ರಹ್ಮದಕೂಟದಅಚಲಿತಅಭೇದ್ಯನುನೋಡಾಲಿಂಗೈಕ್ಯನು.ಅದ್ವಯಭಾವಅಗಣಿತಮಹಿಮನುನೋಡಾಅಖಂಡೇಶ್ವರಾನಿಮ್ಮನಿಜಲಿಂಗೈಕ್ಯನು.