ಸಿರಿಯ ಸೀರೆಯನುಟ್ಟು, ಐವರು


Title vachana saahitya
Author Tomtada Siddalingeshwara ShivaYogigaLu
Year 1550-1600 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಸಿರಿಯ ಸೀರೆಯನುಟ್ಟು
ಐವರು ತರುಣಿಯರು ಉರಿಯ ಪುರುಷನ ನೆರೆಯ ಹೋಗಿ
ಸಿರಿಯ ಸೀರೆಯ ತೆಗೆಯದೆ ನಾಚಿದರು ನೋಡಾ. ಸಿರಿಯ ಸೀರೆಯನಳಿದು
ಉರಿಯ ಪುರುಷನ ನೆರೆಯಲು
ಅದು ಪರಮ ಶಿವಯೋಗವಾಯಿತ್ತು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.