ಸುರಚಾಪದಂತೆತೋರಿಅಡಗುವತನುವನೆಚ್ಚಬೇಡರೋ!ಸಚ್ಚಿದಾನಂದಗುರುಲಿಂಗಜಂಗಮದಪೂಜೆಯನಿಚ್ಚನಿಚ್ಚಮಾಡಿದರೆಮಚ್ಚಿಮಹಾಪದವಿಯನೀವನಮ್ಮಅಖಂಡೇಶ್ವರ.